ಟೆಲಿಗ್ರಾಮ್ ಜನತಂತ್ರವಾದಿ ಸಾಧನ
ವಾಟ್ಸ್ಆ್ಯಪ್ನಂತಹ ಮತ್ತೊಂದು ಸಂದೇಶ ವಿನಿಮಯ ವಾಹಕವಾದ ಟೆಲಿಗ್ರಾಮ್ಗೆ ಜನತಂತ್ರದ ಆಂದೋಲನಗಳ ಕೊಂಡಿಯಂತೆ ಕೆಲಸ ಮಾಡಿದ ದೊಡ್ಡ ಖ್ಯಾತಿ ಇದೆ. ಆದ್ದರಿಂದಲೇ ರಷ್ಯಾ, ಇರಾನ್ ಸರ್ಕಾರಗಳು ಈ ಆ್ಯಪ್ ಅನ್ನು ನಿಷೇಧಿಸಲು ಯತ್ನಿಸಿವೆ. ಈ ನಡುವೆ ಟೆಲಿಗ್ರಾಮ್ ಬಳಕೆದಾರರ ಸಂಖ್ಯೆ ಒಂದೇ ಸಮನೆ ಏರಿಕೆ ಆಗುತ್ತಿದೆ. ಇದರಿಂದ ಈ ಆ್ಯಪ್ ಪ್ರಿಯರಿಗೆ ಆತಂಕವಾಗಿದೆಯಲ್ಲ, ಯಾಕೋ?Last Updated 30 ಜನವರಿ 2021, 19:30 IST