ಹೆಬ್ಬೆಟ್ಟಿನ ಗಾತ್ರದ ಲೌಡ್ಸ್ಪೀಕರ್ ಕೀಟ!
ಮೋಡ ಗವ್ವನೆ ಕವಿದರೆ ಸಾಕು, ಎತ್ತರದ ಮರಗಳ ರೆಂಬೆ-ಕೊಂಬೆಗಳಲ್ಲಿ ವಿಚಿತ್ರ ಕೂಗುಗಳು ಕೇಳಿಸಲು ಆರಂಭವಾಗುತ್ತವೆ. ಮರಗಳೇ ಪೀಪಿ ಊದುತ್ತಿವೆಯೇನೋ, ಶಿಳ್ಳೆ ಹೊಡೆಯುತ್ತಿವೆಯೇನೋ ಎಂಬ ಶಂಕೆ ಕಾಡುತ್ತದೆ. ಮರದ ಬುಡದ ಸುತ್ತಲೂ, ಕಣ್ಣಿಗೆ ನಿಲುಕಿದಷ್ಟು ಎತ್ತರದಲ್ಲಿ ಸೂಕ್ಷ್ಮವಾಗಿ ಹುಡುಕಿದರೂ ಪತ್ತೆಯಾಗದ ಸ್ವರವದು.Last Updated 7 ಆಗಸ್ಟ್ 2021, 19:30 IST