ಶನಿವಾರ, 23 ನವೆಂಬರ್ 2024
×
ADVERTISEMENT
ಈ ಕ್ಷಣ :

ಮೇಘನಾ ಸುಧೀಂದ್ರ

ಸಂಪರ್ಕ:
ADVERTISEMENT

ಹೊಸ ಸಮಸ್ಯೆಗಳಲ್ಲಿಅವಳು

ಹೆಣ್ಣುಮಕ್ಕಳು ಅದೆಷ್ಟೇ ಮುಂದುವರಿಯಲಿ ಅವರು ಬದುಕಬೇಕಾಗಿರುವುದು ಈ ಸಮಾಜದ ಮಧ್ಯೆ. ಹೆಣ್ಣು ಇಂದಿಗೂ ತನ್ನ ಆಯ್ಕೆಗಿಂತ ಸಮಾಜದ ಆಯ್ಕೆಗೆ ಹೆಚ್ಚು ಬದ್ಧಳಾಗಿರಬೇಕಾದ ಅನಿವಾರ್ಯತೆ ಇದೆ. ಹೊಸಕಾಲ ಅವಳಿಗೆ ಹೊಸ ಸಮಸ್ಯೆಗಳನ್ನೇ ಸೃಷ್ಟಿಸುತ್ತಿದೆ.
Last Updated 4 ಜನವರಿ 2019, 19:30 IST
ಹೊಸ ಸಮಸ್ಯೆಗಳಲ್ಲಿಅವಳು

ಸ್ವಾವಲಂಬನೆಯ ಹಾದಿಯಲ್ಲಿ ಹೆಣ್ಣು...

ಉದ್ಯೋಗದಿಂದ ಹೆಣ್ಣುಮಕ್ಕಳು ಸ್ವಾವಲಂಬಿಗಳಾಗುತ್ತಾರೆ. ಬರೀ ದುಡ್ಡು, ಮನೆ – ಈ ವಿಷಯಗಳಲ್ಲಿ ಮಾತ್ರವಲ್ಲ, ಅವರು ಯೋಚಿಸುವ, ಅವಲೋಕಿಸುವ ಪರಿಯನ್ನೂ ಅದು ವಿಶಾಲ ಮಾಡುತ್ತದೆ.
Last Updated 26 ಅಕ್ಟೋಬರ್ 2018, 19:33 IST
ಸ್ವಾವಲಂಬನೆಯ ಹಾದಿಯಲ್ಲಿ ಹೆಣ್ಣು...

ನಗುವೇ ಹಬ್ಬ; ಸಂತಸವೇ ಪರ್ವ

ಹಬ್ಬಗಳು ಎಂದರೆ ಹೆಣ್ಣುಮಕ್ಕಳಿಗೆ ಸಂಭ್ರಮವೇನೋ ಹೌದು. ಆದರೆ ಆಧುನಿಕತೆ ನಮ್ಮ ಜೀವನದ ಹಲವು ಸಂಗತಿಗಳನ್ನು ಬದಲಾಯಿಸಿವೆ. ಹೀಗಿರುವಾಗ ಇಂದಿನ ಹೆಣ್ಣುಮಕ್ಕಳು ಹಬ್ಬವನ್ನು ಹೇಗೆ ಎದುರುಗೊಳ್ಳುತ್ತಾರೆ? ಎಂಥ ಮನಸ್ಸಿನಿಂದ ಅವರು ಹಬ್ಬದ ಆಚರಣೆಯಲ್ಲಿ ತೊಡಗಿಕೊಳ್ಳುತ್ತಾರೆ? ಇಂಥದೊಂದು ಆತ್ಮಾವಲೋಕನ ಇಲ್ಲಿದೆ...
Last Updated 8 ಸೆಪ್ಟೆಂಬರ್ 2018, 2:43 IST
ನಗುವೇ ಹಬ್ಬ; ಸಂತಸವೇ ಪರ್ವ

ದೋಸ್ತಿಯ ಪುಲಕ; ಬದುಕಿನ ಸೆಳೆತ

ತಾವು ಒಬ್ಬರ ಮಗಳು, ಹೆಂಡತಿ, ಸೊಸೆ, ಅಮ್ಮ, ಅತ್ತೆ ಎಂಬುದಷ್ಟೆ ಹೆಣ್ಣುಮಕ್ಕಳ ಐಡೆಂಟಿಟಿ ಅಲ್ಲ. ಅವಳನ್ನು ಅವಳಾಗಿಯೇ ಗುರುತಿಸುವುದು ಅವರ ಗೆಳತಿಯರ ಗುಂಪು. ಅವಳ ಆಸಕ್ತಿಗಳು, ಅವಳ ಮನಸ್ಸಿನ ತುಮುಲಗಳು ಹಂಚಿಕೆಯಾಗುವುದು ಅಲ್ಲಿಯೇ...
Last Updated 10 ಆಗಸ್ಟ್ 2018, 19:30 IST
ದೋಸ್ತಿಯ ಪುಲಕ; ಬದುಕಿನ ಸೆಳೆತ

ಗೋಡೆಗಳನ್ನು ಕೆಡವುತ್ತದೆ...

ಶಿಕ್ಷಣದಿಂದ ವಂಚಿತರಾದವರು ಅವರ ಬೇರೆ ಸ್ಕಿಲ್‌ಗಳಲ್ಲಿ ಅಧಿಕ ಬುದ್ಧಿಮತ್ತೆ ತೋರಿಸಿದರೆ ಮಾತ್ರ ಕೆಲಸ ಖಾಯಂ. ನಮ್ಮ ಓದಿನ ಮಾರ್ಕ್ಸ್ ಕಾರ್ಡನ್ನು ನೋಡಿಯೇ ನಮ್ಮನ್ನು ಅಳಿಯುವ ಕಾಲವೂ ಬಂದಿದೆ. ಶಿಕ್ಷಣದಿಂದ ತನ್ನಂತೆಯೇ ಇರುವ ಒಂದಷ್ಟು ಜನರನ್ನು ಕಾಣುವ, ಮಾತಾಡಿಸುವ ಅವಕಾಶವಿರುತ್ತದೆ.
Last Updated 27 ಜುಲೈ 2018, 19:30 IST
ಗೋಡೆಗಳನ್ನು ಕೆಡವುತ್ತದೆ...

ಯುವತಿಯರನ್ನು ಕಾಡುವ ತೂಕವೆಂಬ ಭೂತ!

ಯುವತಿಯರನ್ನು ಬೆಚ್ಚಿ ಬೀಳಿಸುವ ಮಾತು: ‘ನೀನು ಸ್ವಲ್ಪ ದಪ್ಪಗಾಗಿದ್ದೀಯಾ!’ ಈ ವಾಕ್ಯ ಹೆಣ್ಣುಮಕ್ಕಳ ನಿದ್ದೆಗೆಡಿಸುತ್ತದೆ. ಜೀವನಶೈಲಿಯ ಕಾರಣ ದಿಂದಲೋ ಅನಾರೋಗ್ಯ ದಿಂದಲೋ ದಪ್ಪಗಾಗುವುದು ಸಹಜ. ಆದರೆ ಅದಕ್ಕಾಗಿ ಇರುವ ಆರೋಗ್ಯವನ್ನು ಕೆಡಿಸಿಕೊಂಡು ಡಯೆಟ್ ಎಂಬ ಭೂತವನ್ನು ಹಿಂಬಾಲಿಸುವುದಕ್ಕಿಂತ ಹಿತ–ಮಿತವಾಗಿ ತಿಂದು, ಒಂದಷ್ಟು ವ್ಯಾಯಾಮ ಮಾಡಿದರೆ, ಆರೋಗ್ಯವೂ ಉತ್ತಮ; ದೇಹಸಿರಿಯೂ ಸುಂದರವಾಗಿರುತ್ತದೆ.
Last Updated 13 ಜುಲೈ 2018, 19:30 IST
ಯುವತಿಯರನ್ನು ಕಾಡುವ ತೂಕವೆಂಬ ಭೂತ!
ADVERTISEMENT
ADVERTISEMENT
ADVERTISEMENT
ADVERTISEMENT