ಕಾಶ್ಮೀರ ಬಗ್ಗೆ ಐತಿಹಾಸಿಕ ನಿರ್ಧಾರ ಕೈಗೊಂಡ ಮೋದಿ; ಕಾನೂನು ಅಡಚಣೆಗಳೇನು?
370ನೇ ವಿಧಿಯು ಪರೋಕ್ಷವಾಗಿ ಅದನ್ನೇ ದುರ್ಬಲಗೊಳಿಸುತ್ತದೆ.370(3) ವಿಧಿಯ ಪ್ರಕಾರ ರಾಷ್ಟ್ರಪತಿಯವರು 370ನೇ ವಿಧಿಯನ್ನು ನಿಷ್ಕ್ರಿಯ ಎಂದು ಘೋಷಿಸಬಹುದು. ಹೀಗೆ ಘೋಷಿಸಬೇಕಾದರೆ ಸಂವಿಧಾನ ಸಭೆಯ ಶಿಫಾರಸು ಬೇಕೇ ಬೇಕು.Last Updated 7 ಆಗಸ್ಟ್ 2019, 5:23 IST