ಮೇಘಾಲಯ | ಇಲ್ಲಿ ಎಲ್ಲೆಲ್ಲೂ ಬೆಟ್ಟದ ಹುಲ್ಲು
ಮೇಘಾಲಯದ ಪ್ರಕೃತಿ ಪ್ರವಾಸಿಗರನ್ನು ಸೆಳೆಯುವುದು ಸಾಮಾನ್ಯ. ಇಲ್ಲಿ ಬೆಳೆಯುವ ಪೊರಕೆ ಹುಲ್ಲೂ ದೇಶವ್ಯಾಪಿ ಹರಡಿದೆ. ಈ ಹುಲ್ಲು ಅಲ್ಲಿನ ಆರ್ಥಿಕತೆಯ ಭಾಗವಾಗಿದೆ. ಪ್ರವಾಸಿಗರಿಗೆ ಬೇರೆಯದೇ ರೀತಿ ಕಾಣುವ ಅದರ ವ್ಯಾಪಕತೆ ಅಚ್ಚರಿ ಹುಟ್ಟಿಸುತ್ತದೆ.Last Updated 22 ಅಕ್ಟೋಬರ್ 2023, 2:30 IST