ಶೂನ್ಯ ಕೃಷಿ, ಬದುಕೆಲ್ಲ ಖುಷಿ...
ಈ ಭಾಗದ ಮುಖ್ಯ ಬೆಳೆಯಾದ ತೆಂಗು ಒಂದಿಲ್ಲೊಂದು ರೋಗಕ್ಕೆ ತುತ್ತಾಗುತ್ತಿವೆ. ದೂರದಲ್ಲಿರುವ ಸಂಶೋಧನಾ ಕೇಂದ್ರಗಳಾಗಲಿ, ಅಭಿವೃದ್ಧಿ ಮಂಡಳಿಗಳಾಗಲಿ ರೈತರ ಸಮಸ್ಯೆಗೆ ಸ್ಪಂದಿಸಿಲ್ಲ. ತೋಟಗಾರಿಕಾ ಇಲಾಖೆ ಪೂರೈಸುವ ರಾಸಾಯನಿಕಗಳಿಂದ ರೋಗ ಹತೋಟಿಗೆ ಬರುವುದು ವಿರಳ. ತೆಂಗುಪಾರ್ಕ್, ಸಂಶೋಧನಾ ಕೇಂದ್ರಗಳಿಗೆ ಹಣ ವ್ಯಯಿಸುವ ಬದಲು ರೋಗಪೀಡಿತ ತೋಟಗಳಿಗೆ ಭೇಟಿ ನೀಡಿ ಸಮಸ್ಯೆ ಬಗೆಹರಿಸಬೇಕು ಎನ್ನುವುದು ರೈತರ ಒತ್ತಾಸೆLast Updated 1 ಏಪ್ರಿಲ್ 2013, 19:59 IST