ಶನಿವಾರ, 23 ನವೆಂಬರ್ 2024
×
ADVERTISEMENT
ಈ ಕ್ಷಣ :

ಪ್ರೊ.ಮೈ.ವಿ.ಸು

ಸಂಪರ್ಕ:
ADVERTISEMENT

ನಿಶ್ಯಬ್ದವಾದ ಮಣಿಯ ಮೃದಂಗ

ಒಂದು ವಾರದ ಹಿಂದೆ ನಿಧನರಾದ ಟಿ.ಎ.ಎಸ್. ಮಣಿ ಅವರು ದೊಡ್ಡ ಸಂಗೀತ ಮನೆತನಕ್ಕೆ ಸೇರಿದವರು. ಕಳೆದ ಶತಮಾನದಲ್ಲಿ ಬಹುಪ್ರಸಿದ್ಧರಾಗಿದ್ದ ಪಾಲ್ಘಾಟ್ ಪರಮೇಶ್ವರ ಅಯ್ಯರ್ ಅವರು ಮಣಿಯವರ ತಾತ. ಅವರ ತಂದೆ ಅರುಣಾಚಲ ಭಾಗವತರು ತಮ್ಮ ಸಹೋದರ ಸೋಮೇಶ್ವರ ಅಯ್ಯರ್ ಅವರ ಜೊತೆಗೂಡಿ ಯುಗಳಗಾಯನ ನೀಡುತ್ತಿದ್ದರು. ಮೈಸೂರು ಮಹಾರಾಜರ ಮುಂದೆಯೂ ಕಾರ್ಯಕ್ರಮ ನೀಡಿ ಮಾನಿತರಾಗಿದ್ದರು.
Last Updated 21 ಮಾರ್ಚ್ 2020, 19:30 IST
ನಿಶ್ಯಬ್ದವಾದ ಮಣಿಯ ಮೃದಂಗ

70ರ ಹರೆಯದ ಶೇಷಾದ್ರಿಪುರ ರಾಮೋತ್ಸವ

ಬೆಂಗಳೂರಿನ ಪ್ರತಿಷ್ಠಿತ ರಾಮೋತ್ಸವ ಮಂಡಳಿಗಳಲ್ಲಿ ಶ್ರೀಶೇಷಾದ್ರಿಪುರ ರಾಮಸೇವಾ ಸಮಿತಿಯು ಮುಂಚೂಣಿಯಲ್ಲಿದೆ. 1948ರಲ್ಲಿ ಶೇಷಾದ್ರಿಪುರ ಮುಖ್ಯ ರಸ್ತೆಯ ಸ್ವಸ್ತಿಕ್ ಸರ್ಕಲ್‍ನಲ್ಲಿರುವ ರಾಮ ಮಂದಿರದ ಮುಂಭಾಗದಲ್ಲಿ ಪುಟ್ಟ ಪ್ರಮಾಣದಲ್ಲಿ ಪ್ರಾರಂಭವಾದ ರಾಮೋತ್ಸವ ಕಾರ್ಯಕ್ರಮಗಳು, ಕ್ರಮೇಣ ಬೆಳೆದು ಶೇಷಾದ್ರಿಪುರ ಪ್ರೌಢಶಾಲೆಯ ಆವರಣಕ್ಕೆ ಸ್ಥಳಾಂತರವಾಯಿತು.
Last Updated 9 ಏಪ್ರಿಲ್ 2018, 19:30 IST
70ರ ಹರೆಯದ ಶೇಷಾದ್ರಿಪುರ ರಾಮೋತ್ಸವ

ಶ್ರೀರಾಮ ಸೇವಾ ಭಕ್ತ ಮಂಡಳಿ ರಾಮೋತ್ಸವಕ್ಕೆ 89ರ ಸಂಭ್ರಮ

ಶ್ರೀರಾಮಚಂದ್ರ ಪ್ರತಿಷ್ಠಾ ಸಭಾದವರ ಕೋರಿಕೆ ಮೇರೆಗೆ ದಿವಾನ್ ಸರ್ ಮಿರ್ಜಾ ಇಸ್ಮಾಯಿಲ್ ಅವರು ಬಡಾವಣೆಗೆ ‘ಶ್ರೀರಾಮಪುರ’ ಎಂದು 1929ರಲ್ಲಿ ನಾಮಕರಣ ಮಾಡಲು ಒಪ್ಪಿಗೆ ನೀಡಿದರು.
Last Updated 30 ಮಾರ್ಚ್ 2018, 19:30 IST
ಶ್ರೀರಾಮ ಸೇವಾ ಭಕ್ತ ಮಂಡಳಿ ರಾಮೋತ್ಸವಕ್ಕೆ 89ರ ಸಂಭ್ರಮ

ರವಿಕಿರಣ್‌ಗೆ ‘ಪುರಂದರ ಪ್ರಶಸ್ತಿ’

ಜನವರಿ 26ರ ಶುಕ್ರವಾರ ಎಚ್.ಎ.ಎಲ್. 2ನೇ ಹಂತದ ಪುರಂದರ ಭವನದಲ್ಲಿ ಸಾಂಸ್ಕೃತಿಕ ಹಬ್ಬ ನಡೆಯಲಿದೆ. ಶುಕ್ರವಾರ ಬೆಳಿಗ್ಗೆ 9ಕ್ಕೆ ಸುಪ್ರೀಂ ಕೋರ್ಟ್‌ನ ನಿವೃತ್ತ ಮುಖ್ಯ ನ್ಯಾಯಾಧೀಶ ಎಂ.ಎನ್. ವೆಂಕಟಾಚಲಯ್ಯ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ.
Last Updated 25 ಜನವರಿ 2018, 19:30 IST
ರವಿಕಿರಣ್‌ಗೆ ‘ಪುರಂದರ ಪ್ರಶಸ್ತಿ’

‘ದಶಾಂಗುಲಿ ವೈಣಿಕ’ನಿಗೆ ನಾದ ನಮನ

ಸಮಕಾಲೀನ ವೈಣಿಕರಲ್ಲಿ ಸೂರ್ಯನಾರಾಯಣ ಭಿನ್ನವಾದವರು. ಎರಡೂ ಕೈಗಳ ಹತ್ತು ಬೆರಳುಗಳನ್ನು ಬಳಸುತ್ತಾ ‘ದಶಾಂಗುಲಿ ವೈಣಿಕ’ರಾಗಿ ಬೆರಗುಗೊಳಿಸುತ್ತಿದ್ದರು. ’ಸಿಂಪತೆಟಿಕ್ ಸ್ಟ್ರಿಂಗ್’ಗಳಿಂದ ನಾದ ಝೇಂಕರಿಸುತ್ತಾ ತಮ್ಮ ಕೈ ಚಳಕ ಮೆರೆಯುತ್ತಿದ್ದರು.
Last Updated 21 ಜುಲೈ 2017, 19:30 IST
‘ದಶಾಂಗುಲಿ ವೈಣಿಕ’ನಿಗೆ ನಾದ ನಮನ

ನಾಳೆ ‘ಸಾಮ ಪ್ರಶಸ್ತಿ’ ಪ್ರದಾನ

ಇದೀಗ, ಜುಲೈ 16ರ ಭಾನುವಾರ ಶ್ರೀ ಅಕಾಡೆಮಿ ಆಫ್ ಮ್ಯೂಸಿಕ್ ಅಂಡ್ ಆರ್ಟ್ಸ್‌ ಸಂಸ್ಥೆ ಸುರೇಶ್ ಅವರಿಗೆ 'ಸಾಮ ಪುರಸ್ಕಾರ' ಪ್ರದಾನ ಮಾಡಲಿದೆ...
Last Updated 14 ಜುಲೈ 2017, 19:30 IST
ನಾಳೆ ‘ಸಾಮ ಪ್ರಶಸ್ತಿ’ ಪ್ರದಾನ

ಅಮೆರಿಕದಲ್ಲಿ ಮೊಳಗಲಿದೆ ಕನ್ನಡಿಗನ ನಾಗಸ್ವರ

ಯುವ ನಾಗಸ್ವರ ವಾದಕ ಎಂ. ದುರ್ಗೇಶ್‌ ಅವರಿಗೆ ಅಮೆರಿಕದ ಪಿಟ್ಸ್‌ಬರ್ಗ್‌ನ ಶ್ರೀ ವೆಂಕಟೇಶ್ವರ ದೇವಸ್ಥಾನದಿಂದ ಆಹ್ವಾನ ಬಂದಿದೆ. ಈ ದೇವಾಲಯದಲ್ಲಿ ಎರಡು ವರ್ಷಗಳ ಅವಧಿಗೆ ಆಸ್ಥಾನ ವಿದ್ವಾಂಸರಾಗಿರಲು ದುರ್ಗೇಶ್ ಆಹ್ವಾನಿತರಾಗಿದ್ದಾರೆ....
Last Updated 18 ಜೂನ್ 2017, 19:30 IST
ಅಮೆರಿಕದಲ್ಲಿ ಮೊಳಗಲಿದೆ ಕನ್ನಡಿಗನ ನಾಗಸ್ವರ
ADVERTISEMENT
ADVERTISEMENT
ADVERTISEMENT
ADVERTISEMENT