ಭಾರತೀಯ ಉದ್ಯೋಗಿಗಳಿಗೆ ಸ್ವಇಚ್ಛೆಯಿಂದ ಕೆಲಸ ಬಿಡಲು ಆಫರ್ ನೀಡಿದ ಅಮೆಜಾನ್
ಸ್ವಯಂಪ್ರೇರಿತ ಬೇರ್ಪಡಿಕೆಯ(ವಿಎಸ್‌ಪಿ) ಯೋಜನೆಯಲ್ಲಿ ಭಾರತೀಯ ಉದ್ಯೋಗಿಗಳಿಗೆ 22 ವಾರಗಳ ಮೂಲ ವೇತನಕ್ಕೆ ಸಮನಾದ ಹಣ, ಪ್ರತಿ 6 ತಿಂಗಳ ಸರ್ವಿಸ್‌ಗೆ ಒಂದು ವಾರದ ಮೂಲ ಸಂಬಳದಂತೆ ಹಣ (ಗರಿಷ್ಠ 20 ವಾರಗಳು), ಆರು ತಿಂಗಳವರೆಗೆ ವೈದ್ಯಕೀಯ ವಿಮಾ ರಕ್ಷಣೆ ಮತ್ತು ಉದ್ಯೋಗ ಒಪ್ಪಂದದ ನಿಯಮಗಳ ಪ್ರಕಾರ ನೋಟಿಸ್ ಅವಧಿ ಅಥವಾ ಹಣ ಪಾವತಿಸಬೇಕು.Last Updated 17 ನವೆಂಬರ್ 2022, 10:29 IST