ದೇಶಿ ಉತ್ಪನ್ನಗಳಿಗೆ ಮಾರುಕಟ್ಟೆ ವಿಸ್ತರಣೆ
ವಾಲ್ಮಾರ್ಟ್ ಮತ್ತು ಫ್ಲಿಪ್ಕಾರ್ಟ್ ಸಹಭಾಗಿತ್ವ ಘೋಷಿಸಲಾಗಿದ್ದು, ಗ್ರಾಹಕರ ವ್ಯವಹಾರವನ್ನು ಮತ್ತಷ್ಟು ಉನ್ನತ ಮಟ್ಟಕ್ಕೆ ಕೊಂಡೊಯ್ಯಲಿದೆ. ಈ ಒಪ್ಪಂದವು ಗ್ರಾಹಕರ ವ್ಯವಹಾರವನ್ನು ವೃದ್ಧಿ ಮಾಡುವುದರ ಜೊತೆಗೆ ಸ್ಥಳೀಯ ಸಮುದಾಯದ ಬೆಳವಣಿಗೆಗೆ ಸಹಕಾರಿಯಾಗಿದೆ. ಇದಲ್ಲದೇ, ಸರ್ಕಾರದ ‘ಭಾರತದಲ್ಲಿಯೇ ತಯಾರಿಸಿ’ ಮತ್ತು ‘ಡಿಜಿಟಲ್ ಇಂಡಿಯಾ’ ಪರಿಕಲ್ಪನೆಯ ಯೋಜನೆಗಳಿಗೆ ಪೂರಕವಾಗಿದೆ.Last Updated 3 ಜುಲೈ 2018, 20:27 IST