ಹಬ್ಬದ ರಸಪಾಕ ಮತ್ತು ಆನ್ಲೈನ್ ಯುಗ
ಬೆಳೆದುಬಂದ ಆಹಾರ ಪದ್ಧತಿಯ ಹಿನ್ನೆಲೆ, ಆಚರಣೆಯ ಮೂಲ ಮತ್ತು ಅದರ ಉದ್ದೇಶವನ್ನು ಸೂಕ್ಷ್ಮವಾಗಿ ಗಮನಿಸಿದರೆ, ಸಂಸ್ಕೃತಿಯ ಭಾಗವಾಗುವಷ್ಟು ಮಹತ್ವ ಇಂತಹ ಆಹಾರಕ್ಕೆ ಏಕಿದೆ ಎನ್ನುವುದು ನಮ್ಮ ಅರಿವಿಗೆ ಬಂದೀತು. ಅಂತಿಮವಾಗಿ ತನಗೇನು ಬೇಕು, ಏಕೆ ಬೇಕು ಎಂದು ನಿರ್ಧರಿಸುವ ಹಕ್ಕು ವ್ಯಕ್ತಿಯದು, ಅದಕ್ಕೇ ಆಯ್ಕೆಯೂ ಅವನದೇ...Last Updated 27 ಆಗಸ್ಟ್ 2022, 19:30 IST