ಶನಿವಾರ, 23 ನವೆಂಬರ್ 2024
×
ADVERTISEMENT
ಈ ಕ್ಷಣ :
್ರೀ ಶ್ರೀ ರವಿಶಂಕರ್

ಶ್ರೀ ಶ್ರೀ ರವಿಶಂಕರ್

ಸಂಪರ್ಕ:
ADVERTISEMENT

ಕರುನಾಡ ವೈಭವ | ಕನ್ನಡ ಭಾಷೆಯ ಹಿರಿಮೆ-ಗರಿಮೆ

ಕನ್ನಡ ಭಾಷೆಯು ಆಳವಾದ ಸಿದ್ಧಾಂತಗಳಿಂದ ಕೂಡಿದೆ ಹಾಗೂ ಇದರಲ್ಲಿ ಅಗಾಧವಾದ ಜ್ಞಾನ ಸಂಪತ್ತು ಅಡಗಿದೆ.
Last Updated 30 ಅಕ್ಟೋಬರ್ 2024, 23:30 IST
ಕರುನಾಡ ವೈಭವ | ಕನ್ನಡ ಭಾಷೆಯ ಹಿರಿಮೆ-ಗರಿಮೆ

ಧ್ಯಾನಕ್ಕೆ ಕುಳಿತಾಗ ಮೂರು ಸುವರ್ಣ ನಿಯಮಗಳನ್ನು ನೆನಪಿನಲ್ಲಿಟ್ಟುಕೊಳ್ಳಬೇಕು...

ಧ್ಯಾನವೆಂದರೆ ಏಕಾಗ್ರತೆಯಲ್ಲ. ಏಕಾಗ್ರತೆಯನ್ನು ಬಿಡುವುದೇ ಧ್ಯಾನ. ಧ್ಯಾನವೆಂದರೆ ನಮ್ಮ ಆಲೋಚನೆಗಳನ್ನು ಯಾವುದರ ಮೇಲೋ ಕೇಂದ್ರೀಕೃತಗೊಳಿಸುವುದಲ್ಲ. ಧ್ಯಾನವೆಂದರೆ ಮನಸ್ಸನ್ನು ಚಟುವಟಿಕೆಯಿಂದ ಸ್ತಬ್ಧತೆಗೆ ಕೊಂಡೊಯ್ಯುವುದು.
Last Updated 9 ಅಕ್ಟೋಬರ್ 2024, 11:19 IST
ಧ್ಯಾನಕ್ಕೆ ಕುಳಿತಾಗ ಮೂರು ಸುವರ್ಣ ನಿಯಮಗಳನ್ನು ನೆನಪಿನಲ್ಲಿಟ್ಟುಕೊಳ್ಳಬೇಕು...

India independence Day| ಭಾರತವನ್ನು ಒಗ್ಗೂಡಿಸುವುದು ಯಾವುದು?

 ಭಾರತವನ್ನು ಒಗ್ಗೂಡಿಸುವುದು ಯಾವುದು?
Last Updated 13 ಆಗಸ್ಟ್ 2024, 23:30 IST
India independence Day| ಭಾರತವನ್ನು ಒಗ್ಗೂಡಿಸುವುದು ಯಾವುದು?

International Yoga Day: ಯೋಗದ ನೈಜ ಸಾರ

ಇತ್ತೀಚಿನ ದಿನಗಳಲ್ಲಿ ದೈಹಿಕವಾಗಿ ಮಾಡುವ ಆಸನಗಳೇ ಯೋಗವೆಂದು ಸಾಮಾನ್ಯ ಕಲ್ಪನೆ. ಆದರೆ ಪತಂಜಲಿಯವರ ಯೋಗಸೂತ್ರಗಳಲ್ಲಿ ಆಸನಕ್ಕೆಂದು ಸಮರ್ಪಿತವಾಗಿರುವ ಸೂತ್ರಗಳು ಕೇವಲ ಮೂರು ಎಂದು ನಿಮಗೆ ತಿಳಿದಿದೆಯೆ?
Last Updated 20 ಜೂನ್ 2024, 12:17 IST
International Yoga Day: ಯೋಗದ ನೈಜ ಸಾರ

Maha Shivratri ವಿಶೇಷ: 'ಶಿವ ವ್ಯಕ್ತಿಯಲ್ಲ, ಅತೀ ಸುಂದರವಾದ ತತ್ವ'

ಮಹಾ ಶಿವರಾತ್ರಿ ವಿಶೇಷ ನಟರಾಜನ ಸುತ್ತಲೂ ಇರುವ ಪ್ರಭಾವಳಿ ಹೇಗಿದೆಯೆಂದರೆ, ತೇಜಪುಂಜದಿಂದ, ಅಗ್ನಿತತ್ವದಿಂದ ಮಾಡಲ್ಪಟ್ಟಿದೆ. ನಟರಾಜನು ವಿಶ್ವದಲ್ಲಿರುವ ಊರ್ಜೆ, ಶಕ್ತಿ. ಆ ಶಕ್ತಿಯ ಒಳಗೆ ನಟರಾಜನಿದ್ದಾನೆ. ವೈಶ್ವಿಕ ಶಕ್ತಿಯ ಒಳಗಿರುವಂತಹ ತತ್ವವೇ ನಟರಾಜ.
Last Updated 7 ಮಾರ್ಚ್ 2024, 7:37 IST
Maha Shivratri ವಿಶೇಷ: 'ಶಿವ ವ್ಯಕ್ತಿಯಲ್ಲ, ಅತೀ ಸುಂದರವಾದ ತತ್ವ'

National Youth Day: ಯುವಕರು ಯಾವುದರ ಬಗ್ಗೆ ಚಿಂತಿಸಬೇಕು?

ಯುವಜನತೆಗೆ ಸ್ಫೂರ್ತಿಯಾಗಿರುವ ಸ್ವಾಮಿ ವಿವೇಕಾನಂದರ ಜನ್ಮ ದಿನವನ್ನು ಪ್ರತಿ ವರ್ಷ ಜನವರಿ 12ರಂದು ‘ರಾಷ್ಟ್ರೀಯ ಯುವ ದಿನ’ವನ್ನಾಗಿ ಆಚರಿಸಲಾಗುತ್ತದೆ. ಈ ದಿನದ ಕುರಿತಂತೆ ಇಂದಿನ ಯುವಕರ ಆಲೋಚನೆಗಳು ಯಾವುದರೆಡೆಗೆ ಇರಬೇಕೆಂಬುವುದರ ಕುರಿತ ವಿಶೇಷ ಲೇಖನ ಇಲ್ಲಿದೆ.
Last Updated 11 ಜನವರಿ 2024, 13:12 IST
National Youth Day: ಯುವಕರು ಯಾವುದರ ಬಗ್ಗೆ ಚಿಂತಿಸಬೇಕು?

ಪ್ರೇಮವೇ ಆಗಿದ್ದ ಯೇಸು

ಪ್ರೇಮಕ್ಕೆ ರೂಪವಿಲ್ಲ ಅಥವಾ ನಾಮವಿಲ್ಲ. ಆದರೂ ಅದು ಎಲ್ಲಾ ನಾಮಗಳಲ್ಲಿ, ಎಲ್ಲಾ ರೂಪಗಳಲ್ಲಿ ಪ್ರಕಟವಾಗುತ್ತದೆ. ಪ್ರೇಮವು ಈ ಸೃಷ್ಟಿಯ ಅತೀ ದೊಡ್ಡ ರಹಸ್ಯ. ಇಡೀ ಸೃಷ್ಟಿಯಲ್ಲಿ ತುಂಬಿರುವ ಈ ಪ್ರೇಮವನ್ನು ಗಮನಿಸಲು ತೀಕ್ಷ್ಣವಾದ ದೃಷ್ಟಿ ಬೇಕು.
Last Updated 24 ಡಿಸೆಂಬರ್ 2023, 15:12 IST
ಪ್ರೇಮವೇ ಆಗಿದ್ದ ಯೇಸು
ADVERTISEMENT
ADVERTISEMENT
ADVERTISEMENT
ADVERTISEMENT