ಶನಿವಾರ, 23 ನವೆಂಬರ್ 2024
×
ADVERTISEMENT
ಈ ಕ್ಷಣ :

ಶ್ರೀನಿವಾಸ ಜಿ.ಕಪ್ಪಣ್ಣ

ಸಂಪರ್ಕ:
ADVERTISEMENT

ಜನ್ಮಶತಾಬ್ದಿ ಸಂಭ್ರಮ: ಎಚ್ಚೆನ್‌ ಮೇಷ್ಟ್ರ ನೆನಪುಗಳು

ನನ್ನ ಮೇಷ್ಟ್ರ ನಿಷ್ಕಲ್ಮಷ ನಗುವಿನ ಹಿಂದೆ ಇದ್ದ ಗಾಢ ಹಾಸ್ಯಪ್ರಜ್ಞೆಗೆ ಬಹಳ ವರ್ಷ ಮುಖಾಮುಖಿಯಾದವನು ನಾನು. ಅದರ ಕೆಲವು ತುಣುಕುಗಳು ಇಲ್ಲಿವೆ.
Last Updated 6 ಜೂನ್ 2020, 2:40 IST
ಜನ್ಮಶತಾಬ್ದಿ ಸಂಭ್ರಮ: ಎಚ್ಚೆನ್‌ ಮೇಷ್ಟ್ರ ನೆನಪುಗಳು

ಸಣ್ಣಕಥೆಗಳ ಜನಕ ನೆನಪಾಗಲಿಲ್ಲವೇ?

ಜೂನ್ 6 ಮಾಸ್ತಿಯವರ 125ನೇ ಜನ್ಮದಿನ. ಕನ್ನಡಕ್ಕೆ ಸಣ್ಣಕಥೆಗಳು ಎಂಬ ಮಹತ್ವದ ಪ್ರಕಾರವನ್ನು ಪರಿಚಯಿಸಿದವರು ಜ್ಞಾನಪೀಠ ಪ್ರಶಸ್ತಿ ವಿಜೇತರಾದ ಮಾಸ್ತಿ ವೆಂಕಟೇಶ ಅಯ್ಯಂಗಾರ್. ಅನೇಕ ಕಿರಿಯ ಲೇಖಕರನ್ನು ಬೆನ್ನುತಟ್ಟಿ ಪ್ರೋತ್ಸಾಹಿಸಿದ ಮಾಸ್ತಿ ಅವರ ಸ್ಮಾರಕ ಸ್ಥಾಪನೆಗೆ ಸರ್ಕಾರ ಇನ್ನು ಮುಂದಾದರೂ ಮನಸ್ಸು ಮಾಡಬೇಕಿದೆ.
Last Updated 2 ಜೂನ್ 2016, 19:57 IST
ಸಣ್ಣಕಥೆಗಳ ಜನಕ ನೆನಪಾಗಲಿಲ್ಲವೇ?

ರಜಾ ದಿನ: ಹೀಗೇಕೆ?

ಕವಿ ಜಿ.ಎಸ್. ಶಿವರುದ್ರಪ್ಪನವರ ಅಂತ್ಯಕ್ರಿಯೆ ಸರ್ಕಾರಿ ಮರ್ಯಾದೆಯೂ ಒಳಗೊಂಡ ಶಿಷ್ಟಾಚಾರದೊಂದಿಗೆ ಮುಗಿ­ದಿದೆ. ಅವರು ತೀರಿಕೊಂಡಿದ್ದು ಡಿ. 23ರ ಸೋಮವಾರ. ಅವರ ಅಂತ್ಯಕ್ರಿಯೆ ಗುರುವಾರ ಎನ್ನುವುದೂ ಅಂದೇ ನಿರ್ಧಾರವಾಗಿ ಪ್ರಕಟವೂ ಆಗಿತ್ತು. ಜಿಎಸ್‌ಎಸ್‌ ನಿಧನರಾದ ದಿವಸ ಸರ್ಕಾರ ರಜೆ ಘೋಷಿಸಲಿಲ್ಲ. ಅಂತ್ಯಕ್ರಿಯೆಯ ದಿವಸಕ್ಕೂ ಶಿಷ್ಟಾಚಾರವನ್ನು ನಿಗದಿ ಮಾಡಲಿಲ್ಲ.
Last Updated 29 ಡಿಸೆಂಬರ್ 2013, 19:30 IST
fallback

ರವೀಂದ್ರ ಕಲಾಕ್ಷೇತ್ರ ಚಿನ್ನದ ನೆನಪುಗಳು

ಕನ್ನಡ ಸಾಂಸ್ಕೃತಿಕ ಕ್ಷೇತ್ರಕ್ಕೆ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರ ನೀಡಿರುವ ಕೊಡುಗೆ ಅನನ್ಯ. ರಂಗಕರ್ಮಿಗಳು, ಬರಹಗಾರರು, ಕಲಾವಿದರ ಸೃಜನಶೀಲ ಕನಸುಗಳಿಗೆ ಅನುಭವ ಮಂಟಪ. ಹಲವು ಚಳವಳಿ, ಪ್ರತಿಭಟನೆ, ಸಂವಾದಗಳ ಕಾವಿನೊಂದಿಗೆ ಸ್ನೇಹ ಸಂಬಂಧಗಳ ಆರ್ದ್ರತೆಯೂ ಕಲಾಕ್ಷೇತ್ರದ ಪರಿಸರದಲ್ಲಿ ಸಾಧ್ಯವಾಗಿದೆ. ಇಂಥ ಅಪೂರ್ವ ಸಾಂಸ್ಕೃತಿಕ ಕಟ್ಟಡಕ್ಕೀಗ ಸುವರ್ಣ ಸಂಭ್ರಮ.
Last Updated 30 ಮಾರ್ಚ್ 2013, 19:59 IST
fallback
ADVERTISEMENT
ADVERTISEMENT
ADVERTISEMENT
ADVERTISEMENT