ಪ್ರವಾಸ: ಗದಗ ಲಕ್ಕುಂಡಿಯ ಶಿಲ್ಪಕಲಾ ವೈಭವದ ಸರಸ್ವತಿ ದೇಗುಲ
ಶಿಲೆಯಲ್ಲವೀ ಗುಡಿಯು ಕಲೆಯ ಬಲೆಯು ಎಂಬ ಮಾತು ಗದಗಿನ ಸರಸ್ವತಿ ದೇವಾಲಯಕ್ಕೆ ಅತ್ಯಂತ ಅನ್ವಯವಾಗುತ್ತದೆ. ಈ ದೇಗುಲದಲ್ಲಿನ ಕಂಬಗಳಲ್ಲಿನ ಸೂಕ್ಷ್ಮ ಕೆತ್ತನೆಗಳು ಪೌರಾಣಿಕ ಘಟನೆಗಳನ್ನು ಹೇಳುವ ಫಲಕಗಳೇನೋ ಎಂಬಂತೆ ತೋರುತ್ತವೆ. ಶಿಲ್ಪಕಲಾವೈಭವ ಕಣ್ಮನ ಸೆಳೆಯುತ್ತದೆ.Last Updated 19 ಮಾರ್ಚ್ 2022, 19:15 IST