ಆಟೊ.. ನೋ ಮೀಟರ್ ನಾವ್ ಹೇಳಿದ್ದೇ ರೇಟ್!
ಓಲಾ, ಉಬರ್ ಟ್ಯಾಕ್ಸಿ ಹಾವಳಿಯ ನಡುವೆಯೂ ಈಗಲೂ ಪ್ರಯಾಣಿಕರ ಅಚ್ಚುಮೆಚ್ಚಿನ ಸಂಚಾರಿ ಆಪ್ಷನ್ ಎಂದರೆ ಅದು ಆಟೊ. ಗಲ್ಲಿ ಗಲ್ಲಿ ಒಳಗೆ ನುಗ್ಗಬಲ್ಲ ಮತ್ತು ಕರೆದಲ್ಲಿಗೆ ಬರುವ ಈ ವಾಹನದ ಸವಾರಿಯೇ ಅನನ್ಯ ಅನುಭವ. ಆದರೆ ಆಟೊ ಚಾಲಕರು ಮೀಟರ್ ಹಾಕದೆ ಬಾಯಿಗೆ ಬಂದಷ್ಟು ರೇಟ್ ಹೇಳುತ್ತಿರುವುದು ಪ್ರಯಾಣಿಕರಿಗೆ ಇನ್ನಿಲ್ಲದ ಕಿರಿ ಕಿರಿ.Last Updated 17 ಜೂನ್ 2019, 19:30 IST