ಕೆಡುಕನ್ನು ಎದುರಿಸುವುದು ಒಳಿತು ಮಾತ್ರ
ತಪ್ಪು ಮಾಡಿದವರಿಗೆ ಯಾವ ಶಿಕ್ಷೆ ಕೊಡಬೇಕು? ಇದಕ್ಕೆ ಸಂಬಂಧಿಸಿದಂತೆ ಅನೇಕ ಬಗೆಯ ಚಿಂತನೆಗಳನ್ನು ಅನೇಕರು ಹೇಳಿದ್ದಾರೆ. ತಪ್ಪು ಮಾಡಿದ್ದು ಯಾರು ಮತ್ತು ಯಾವಾಗ ಮತ್ತು ಹೇಗೆ ಎಂಬುದನ್ನು ಅನುಸರಿಸಿ ಆಯಾ ಕಾಲಘಟ್ಟದ ಸರ್ಕಾರಗಳು ಮತ್ತು ಕಾನೂನುಗಳು ತಮ್ಮದೇ ಆದ ಬಗೆಯ ಶಿಕ್ಷೆಗಳನ್ನೂ ನೀಡಿವೆ ಮತ್ತು ನೀಡುತ್ತಿವೆ. ಇದೆಲ್ಲಾ ಕಾನೂನಿನ ಮಾತಾಯಿತು. ನಿತ್ಯದ ಬದುಕಿನಲ್ಲಿ ನಾವು ಅನೇಕರು ಮಾಡುವ ತಪ್ಪುಗಳನ್ನು ಗಮನಿಸುತ್ತಿರುತ್ತೇವೆ.Last Updated 11 ಜನವರಿ 2017, 19:30 IST