ಯಲ್ಲಮ್ಮನ ಸಂಗದಲಿ, ಚೌಡಿಕೆಯ ನಾದದಲೆ...
ರಂಗಭೂಮಿಯ ಮೂಲ ಬೇರನ್ನು ಹುಡುಕುತ್ತಾ ಹೋದ ಶಿಲ್ಪಾ ಅವರನ್ನು ಸೆಳೆದದ್ದು ಯಲ್ಲಮ್ಮನಾಟ. ಈ ಮೂಲಕ ಆಧುನಿಕ ಸ್ತ್ರೀ ತಲ್ಲಣವನ್ನೂ ಅದರೊಂದಿಗೆ ಜನಪದದ ಸಾರವನ್ನೂ ಭಿನ್ನ ಧಾಟಿಯಲ್ಲಿ ಹೇಳಲು ಹೊರಟ ಅವರಿಗೆ ಸಾಥ್ ನೀಡಿದ್ದು ಚೌಡಿಕೆಯ ಒಡನಾಟ. ಗ್ರಾಮದ ದೇವರ ಅರಸುತ್ತಾ, ಆ ದೇವರ ಸುತ್ತಲಿನ ಕಥೆಗಳನ್ನು ಕೆದಕುತ್ತಿರುವ ಅವರ ಅನುಭವದ ಪಯಣ ಇಲ್ಲಿದೆ...Last Updated 29 ಆಗಸ್ಟ್ 2018, 19:30 IST