ಶನಿವಾರ, 23 ನವೆಂಬರ್ 2024
×
ADVERTISEMENT
ಈ ಕ್ಷಣ :

ಥಾಮಸ್ ಎಲ್ ಫ್ರೀಡ್ಮನ್

ಸಂಪರ್ಕ:
ADVERTISEMENT

ಕೃತಕ ಬುದ್ಧಿಮತ್ತೆಯ ಸ್ಥಿತ್ಯಂತರ

ರೋಬೊಗಳ ಸವಾಲನ್ನು ಭಾರತದಂತಹ ದೇಶಗಳು ಹೇಗೆ ಎದುರಿಸಬೇಕು?
Last Updated 5 ಮಾರ್ಚ್ 2019, 20:15 IST
ಕೃತಕ ಬುದ್ಧಿಮತ್ತೆಯ ಸ್ಥಿತ್ಯಂತರ

ನಾಯಕನಿಲ್ಲದ ಸ್ಥಿತಿಯತ್ತ ವಿಶ್ವ?

ಪ್ರಜಾತಂತ್ರ ವ್ಯವಸ್ಥೆ ಹೊಂದಿರುವ ದೇಶಗಳ ಸಮುದಾಯ ವಿಘಟನೆ ಆದರೆ 21ನೇ ಶತಮಾನಕ್ಕೆ ಬೇಕಿರುವ ಹೊಸ ನಿಯಮಗಳನ್ನು ರೂಪಿಸುವವರು ಯಾರು?
Last Updated 10 ಆಗಸ್ಟ್ 2018, 19:51 IST
ನಾಯಕನಿಲ್ಲದ ಸ್ಥಿತಿಯತ್ತ ವಿಶ್ವ?

ನಾವು ಗಮನಿಸದ, ಭಾರತದ ಡಿಜಿಟಲ್ ಪರಿವರ್ತನೆ

‘ಸುಂದರವಾದ ಕಲ್ಲಿದ್ದಲನ್ನು’ ವಾಪಸ್ ತರುವ ಬಗ್ಗೆ ಟ್ರಂಪ್‌ ಅವರು ಮಾಡುವ ಟ್ವೀಟ್‌ಗಳನ್ನು ನಾವು ಗಮನಿಸುತ್ತ ಕುಳಿತ ಹೊತ್ತಿನಲ್ಲೇ ಭಾರತವು ಟ್ವಿಟರ್‌ಗಿಂತ ಬೃಹತ್ ಆಗಿರುವ, ನೂರು ಕೋಟಿ ಬಳಕೆದಾರರ ಗುರುತಿನ ಸಂಖ್ಯೆಯ ಜಾಲವನ್ನು, ಕಲ್ಲಿದ್ದಲಿಗಿಂತ ಕಡಿಮೆ ಖರ್ಚಿನ ಬೃಹತ್ ಸೌರವಿದ್ಯುತ್ ಘಟಕಗಳನ್ನು ನಿರ್ಮಿಸಿದೆ.
Last Updated 2 ಡಿಸೆಂಬರ್ 2017, 19:30 IST
ನಾವು ಗಮನಿಸದ, ಭಾರತದ ಡಿಜಿಟಲ್ ಪರಿವರ್ತನೆ

ಟ್ರಂಪ್‌ ಅವರೇ, ತಾಪಮಾನ ಶಮನಕ್ಕೆ ನೆರವಾಗಿ

ಹವಾಮಾನ ಬದಲಾವಣೆ ತಡೆ ವಿರುದ್ಧ ನಿಲುವು ತಳೆದರೆ ಯುವ ಜನರಿಂದ ಅತ್ಯುಗ್ರ ಪ್ರತಿಕ್ರಿಯೆ
Last Updated 18 ನವೆಂಬರ್ 2016, 19:30 IST
ಟ್ರಂಪ್‌ ಅವರೇ, ತಾಪಮಾನ ಶಮನಕ್ಕೆ ನೆರವಾಗಿ

ಸ್ವಯಂಕೃತ ವಿನಾಶದತ್ತ ಇಸ್ರೇಲ್

ಇಸ್ರೇಲ್‌ ಇತ್ತೀಚೆಗೆ ಜಾಗತಿಕ ಮಟ್ಟದಲ್ಲಿ ಭಾರಿ ಟೀಕೆಗೊಳಗಾಗಿದೆ. ‘ಬಹಿಷ್ಕರಿಸಿ, ಹೂಡಿಕೆ ಹಿಂಪಡೆಯಿರಿ, ಕಡಿವಾಣ ಹೇರಿ’ ಎಂಬಂತಹ, ಕಾಲೇಜು ಆವರಣಗಳಲ್ಲಿ ಹುಟ್ಟಿದ ಬೇಡಿಕೆಗಳು ರಾಜಕೀಯ ಟೀಕೆಯ ಮುಖವಾಡ ಹೊತ್ತಿವೆ.
Last Updated 30 ಮೇ 2016, 19:30 IST
fallback

ಇದು ಪ್ರತಿಭಟನೆಯ ಯುಗ

ನೈತಿಕ ಸಂವಾದ ಸಾಧ್ಯವಾಗದ ಪ್ರತಿಭಟನೆಗಳಿಂದ ಉತ್ತೇಜಕ ಪರಿಹಾರ ದುರ್ಲಭ
Last Updated 25 ಜನವರಿ 2016, 19:30 IST
fallback

ಈ ಯುದ್ಧ ಮುಗಿಯುವುದು ಹೇಗೆ?

ಗಾಜಾದಲ್ಲಿನ ಪರಿಸ್ಥಿತಿ ತಿಳಿಗೊಳ್ಳ­ಬಹು­ದೆಂಬ ಆಶಾಭಾವ­ದೊಂದಿಗೆ ನಾನು ಇಸ್ರೇಲ್‌ಗೆ ಬರು­ವು­ದನ್ನು ತಡ ಮಾಡಿದ್ದೆ. ತಿಳಿ­ಗೊಳ್ಳುವುದು ಎಂದರೆ ಅಲ್ಲಿ ಏನು ನಡೆಯುತ್ತದೆ­ಯೋ ಅದು ಧುತ್ತನೆ ನಿಲ್ಲುತ್ತದೆಂಬ ಅರ್ಥದ­ಲ್ಲಲ್ಲ. ಆದರೆ ಅದು ಹೇಗೆ ತಾರ್ಕಿಕ ಅಂತ್ಯ ಕಾಣ­ಬಹು­ದೆಂಬ ಅರ್ಥ­ದಲ್ಲಿ. ಈಗ ಇಲ್ಲಿರುವ ನನಗೆ, ಈ ಕ್ರೂರ ಪುಟ್ಟ ಯುದ್ಧವನ್ನು ಕೊನೆಗೊಳಿಸು­ವುದು ಮಾತ್ರವಲ್ಲ, ಈ ಪ್ರದೇಶದಲ್ಲಿ ಹಿನ್ನಡೆ ಕಂಡಿ­ರುವ ಸೌಮ್ಯ­ವಾದಿಗಳ ಕೈ ಮೇಲಾಗುವ ರೀತಿಯಲ್ಲಿ ಅದನ್ನು ಹೇಗೆ ಸಾಧಿಸಬಹುದು ಎಂಬುದಕ್ಕೆ ದಾರಿಯಿದೆ ಎಂಬುದು ಅರಿವಾಗಿದೆ.
Last Updated 6 ಆಗಸ್ಟ್ 2014, 19:30 IST
fallback
ADVERTISEMENT
ADVERTISEMENT
ADVERTISEMENT
ADVERTISEMENT