ಸಂದರ್ಶನ | ಕಾರ್ಪೊರೇಟ್ ಹಿತವೇ ಸೆಬಿಗೆ ಮುಖ್ಯ: ಡಾ.ಆರ್. ಬಾಲಸುಬ್ರಹ್ಮಣ್ಯಂ
ಗ್ರಾಸ್ರೂಟ್ ರಿಸರ್ಚ್ ಅಂಡ್ ಅಡ್ವೋಕಸಿ ಮೂವ್ಮೆಂಟ್ನ (ಗ್ರಾಮ್) ಸ್ಥಾಪಕ ಡಾ.ಆರ್.ಬಾಲಸುಬ್ರಹ್ಮಣ್ಯಂ ಸಾಮಾಜಿಕ ಷೇರು ವಿನಿಮಯದ ಕುರಿತು ವಿಶೇಷವಾಗಿ ಅಧ್ಯಯನ ನಡೆಸಿದವರು. ಈ ಸಂಬಂಧ ಕೇಂದ್ರ ಸರ್ಕಾರಕ್ಕೂ ವರದಿ ಕೊಟ್ಟವರು. ಅವರೊಂದಿಗೆ ನಡೆಸಿದ ಸಂದರ್ಶನ ಇಲ್ಲಿದೆ...Last Updated 24 ಜುಲೈ 2020, 19:32 IST