ಬೆಂಗಳೂರು: ಮಾರ್ಚ್ 31ಕ್ಕೆ ಕೊನೆಗೊಂಡ ಹಣಕಾಸು ವರ್ಷದಲ್ಲಿ ದೇಶದಲ್ಲಿ ಒಟ್ಟು 2.30 ಲಕ್ಷ ನಕಲಿ ನೋಟುಗಳು ಪತ್ತೆಯಾಗಿದ್ದು, ಈ ಪೈಕಿ ಶೇ 101.9ರಷ್ಟು ಹೊಸ ವಿನ್ಯಾಸದ ₹500 ಮುಖಬೆಲೆಯ ನಕಲಿ ನೋಟುಗಳು ಏರಿಕೆಯಾಗಿವೆ.

₹2,000 ಮುಖಬೆಲೆಯ ನಕಲಿ ನೋಟು ಪತ್ತೆಯಲ್ಲಿ ಶೇ 54.6ರಷ್ಟು ಏರಿಕೆಯಾಗಿದೆ. ಈ ನೋಟುಗಳ ಚಲಾವಣೆ ಪ್ರಮಾಣವೂ ತೀರ ಇಳಿಕೆಯಾಗಿದೆ. ಹೊಸ ವಿನ್ಯಾಸದ ₹200 ಮುಖಬೆಲೆಯ ನಕಲಿ ನೋಟು ಪತ್ತೆಯಲ್ಲಿ ಶೇ 11.7ರಷ್ಟು ಏರಿಕೆಯಾಗಿದೆ.

ಈ ನಡುವೆ ₹50 ಮತ್ತು ₹100 ಮುಖಬೆಲೆಯ ನಕಲಿ ನೋಟುಗಳ ಸಂಖ್ಯೆ ಇಳಿಕೆಯಾಗಿದೆ. ಕ್ರಮವಾಗಿ ಶೇ 28.7 ಹಾಗೂ ಶೇ 16.7ರಷ್ಟು ಕಡಿಮೆಯಾಗಿವೆ.

₹2ರ ಮುಖಬೆಲೆಯ ಪ್ರತಿ ಷೇರಿಗೆ ₹5 ಲಾಭಾಂಶ: ರುಚಿ ಸೋಯಾ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.