ನವದೆಹಲಿ: ಕೇಂದ್ರ ಸರ್ಕಾರವು ಗುರುವಾರ ದಿನವೊಂದಕ್ಕೆ ಕಾರ್ಮಿಕರ ಕನಿಷ್ಠ ಕೂಲಿ ದರವನ್ನು ₹1,035ಕ್ಕೆ ಹೆಚ್ಚಿಸಿದೆ.

ಕಾರ್ಮಿಕರ ಜೀವನ ವೆಚ್ಚದ ಆಧಾರದ ಮೇಲೆ ಕೂಲಿ ದರದಲ್ಲಿ ಏರಿಕೆ ಮಾಡಲಾಗಿದೆ ಎಂದು ಕೇಂದ್ರ ಕಾರ್ಮಿಕ ಸಚಿವಾಲಯ ತಿಳಿಸಿದೆ.

ಈ ದರ ಪರಿಷ್ಕರಣೆ ಆದೇಶವು ಅಕ್ಟೋಬರ್ 1ರಿಂದ ಜಾರಿಗೆ ಬರಲಿದೆ. ಕಾರ್ಮಿಕರಿಗೆ ಹೆಚ್ಚಿನ ಅನುಕೂಲ ಕಲ್ಪಿಸಲು ಈ ಕ್ರಮಕೈಗೊಂಡಿದೆ ಎಂದು ತಿಳಿಸಿದೆ.

ಕಟ್ಟಡ, ಸ್ವಚ್ಛತೆ ಮಾಡುವ ಕೆಲಸಗಾರರು ಸೇರಿ ಕೌಶಲರಹಿತ ಕಾರ್ಮಿಕರಿಗೆ ₹783 ನಿಗದಿಪಡಿಸಿದೆ (ತಿಂಗಳಿಗೆ ₹20,358). ಅರೆ ಕೌಶಲ ಕಾರ್ಮಿಕರಿಗೆ ₹868 (ತಿಂಗಳಿಗೆ ₹22,568) ಹಾಗೂ ಕೌಶಲ ಹೊಂದಿರುವ ಕಾರ್ಮಿಕರಿಗೆ ₹954 ಕನಿಷ್ಠ ಕೂಲಿ ದರ ನಿಗದಿಪಡಿಸಿದೆ (ತಿಂಗಳಿಗೆ ₹24,804).

ಅತಿಹೆಚ್ಚು ಕೌಶಲ ಹೊಂದಿರುವ ಕಾರ್ಮಿಕರಿಗೆ ₹1,035 ನಿಗದಿಪಡಿಸಿದೆ (ತಿಂಗಳಿಗೆ ₹26,910).

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.