ಬೆಂಗಳೂರು: ಜಿಆರ್ಟಿ ಜುವೆಲರ್ಸ್ ಕಂಪನಿಯು ಮದುವೆ ಸಮಾರಂಭಗಳಿಗಾಗಿ ವಿಶೇಷವಾಗಿ ಸಂಗ್ರಹಿಸಲಾಗದ ಆಭರಣಗಳನ್ನು ಬಿಡುಗಡೆ ಮಾಡಿದೆ.

ಚಿನ್ನದ ವಜ್ರಗಳು, ಪ್ಲಾಟಿನಂ, ಬೆಳ್ಳಿ ಮತ್ತು ಬೆಲೆಬಾಳುವ ರತ್ನದ ಹರಳುಗಳ ಉಂಗುರುಗಳು, ಬಳೆ, ಕಿವಿಯೋಲೆ, ಹಾರಗಳು ಮತ್ತು ತೋಳುಪಟ್ಟಿಗಳಂತಹ ವಿವಿಧ ಬಗೆಯ ಆಭರಣಗಳನ್ನು ಈ ಸಂಗ್ರಹವು ಒಳಗೊಂಡಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

‘ಮದುವೆ ಸಮಾರಂಭಗಳಲ್ಲಿ ಆಭರಣಗಳು ಯಾವಾಗಲೂ ನಿರ್ಣಾಯಕ ಮತ್ತು ಭಾವನಾತ್ಮಕ ಪಾತ್ರ ವಹಿಸುತ್ತವೆ. ನವವಿವಾಹಿತರು ಮತ್ತು ಅವರ ಕುಟುಂಬಗಳು ಚಿನ್ನಾಭರಣಗಳಿಗೆ ನೀಡುವ ಪ್ರಾಮುಖ್ಯತೆಯನ್ನು ನಾವು ಅರ್ಥಮಾಡಿಕೊಂಡಿದ್ದು, ಈ ಸಂಗ್ರಹವನ್ನು ಬಿಡುಗಡೆ ಮಾಡಲಾಗಿದೆ’ ಎಂದು ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ಜಿ.ಆರ್. ಅನಂತ ಪದ್ಮನಾಭನ್ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.