ನವದೆಹಲಿ : ಮ್ಯೂಚುವಲ್ ಫಂಡ್ಗಳ ಮೂಲಕ ಸಣ್ಣ ಹೂಡಿಕೆದಾರರು ತೊಡಗಿಸುವ ಸರಾಸರಿ ಮೊತ್ತವು 2022–23ರ ಮಾರ್ಚ್ ಅಂತ್ಯಕ್ಕೆ ಶೇಕಡ 3ರಷ್ಟು ಇಳಿಕೆ ಕಂಡಿದ್ದು ₹ 68,321 ಕೋಟಿಯಷ್ಟು ಆಗಿದೆ.

ಸಣ್ಣ ಹೂಡಿಕೆದಾರರು 2021–22ರ ಮಾರ್ಚ್ ಅಂತ್ಯದಲ್ಲಿ ಮಾಡಿದ್ದ ಸರಾಸರಿ ಹೂಡಿಕೆಯು ₹ 70,199 ಕೋಟಿಯಷ್ಟು ಇತ್ತು ಎಂದು ಭಾರತೀಯ ಮ್ಯೂಚುವಲ್ ಫಂಡ್ಗಳ ಒಕ್ಕೂಟವು (ಎಎಂಎಫ್ಐ) ಮಾಹಿತಿ ನೀಡಿದೆ.

ಸಾಂಸ್ಥಿಕ ಹೂಡಿಕೆದಾರರ ಸರಾಸರಿ ಹೂಡಿಕೆ ಮೊತ್ತವು ಪ್ರತಿ ಖಾತೆಗೆ ₹ 10.11 ಕೋಟಿಯಷ್ಟು ಆಗಿದೆ. ಯೋಜನಾವಾರು ಸರಾಸರಿ ಹೂಡಿಕೆ ಮೊತ್ತವು ಲಿಕ್ವಿಡ್ ಮತ್ತು ಡೆಟ್ ಯೋಜನೆಗಳಲ್ಲಿ ಹೆಚ್ಚಿಗೆ ಇದೆ. ಈ ಯೋಜನೆಗಳಲ್ಲಿ ಸಾಂಸ್ಥಿಕ ಹೂಡಿಕೆದಾರರ ಪಾಲೇ ಗರಿಷ್ಠ ಮಟ್ಟದಲ್ಲಿ ಇರುತ್ತದೆ.

ಎಂಎಫ್ನಲ್ಲಿ ಹೂಡಿಕೆದಾರರ ವಿವರ

14.57 ಕೋಟಿ 2023ರ ಮಾರ್ಚ್ ಅಂತ್ಯಕ್ಕೆ ಒಟ್ಟು ಹೂಡಿಕೆದಾರರು 13.28 ಕೋಟಿ ಸಣ್ಣ ಹೂಡಿಕೆದಾರರು 1.19 ಕೋಟಿ ಸಿರಿವಂತರು 9.82 ಲಕ್ಷ ಸಾಂಸ್ಥಿಕ ಹೂಡಿಕೆದಾರರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.