ರಬಕವಿ ಬನಹಟ್ಟಿ: ಸಮೀಪದ ಆಸಂಗಿ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ 12 ಅಭ್ಯರ್ಥಿಗಳು ಜಯ ಸಾಧಿಸಿದ್ದಾರೆ.

12 ಅಭ್ಯರ್ಥಿಗಳ ಸ್ಥಾನಕ್ಕೆ ಜೂನ್ 25ರಂದು ಚುನಾವಣೆಯ ನಡೆದಿತ್ತು. ಮತ ಎಣಿಕೆ ಕಾರ್ಯಕ್ಕೆ ಹೈಕೋರ್ಟ್ ತಡೆ ನೀಡಿತ್ತು. ಶನಿವಾರ ಮತ ಎಣಿಕೆ ಕಾರ್ಯ ನಡೆಯಿತು. ಶಾಸಕ ಸಿದ್ದು ಸವದಿ ಮಾರ್ಗದರ್ಶನದಲ್ಲಿ ಬಾಬಾಗೌಡ ಪಾಟೀಲ ಮತ್ತು ವರ್ಧಮಾನ ಕೋರಿ ಬಣದ 12 ಅಭ್ಯರ್ಥಿಗಳು ಜಯ ಸಾಧಿಸಿದ್ದಾರೆ.

ಜಯಶಾಲಿಗಳಾದ ಅಭ್ಯರ್ಥಿಗಳು: ಬಾಬಾಗೌಡ ಪಾಟೀಲ, ಯಮನಪ್ಪ ಪದ್ದಿ, ರವಿ ಗಾಯಕವಾಡ, ರಾಮಪ್ಪ ತಮದಡ್ಡಿ, ವಿಜಯ ಕೊಕಟನೂರ, ಶ್ರೀಶೈಲ ತೇಲಿ, ಸಾತಪ್ಪ ಧೂಪದಾಳ, ಗೋದವ್ವ ಶಿಂದೆ, ನೀಲವ್ವ ಮಠದ, ಶ್ರೀಮಂತ ಹರಿಜನ, ಪಾಂಡು ಕೋಳಿ, ಭಾರತಿ ಸಣ್ಣಕ್ಕಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.