ಬಾಗಲಕೋಟೆ: ಜಿಲ್ಲಾ ಆಡಳಿತ, ಶಾಲಾ ಶಿಕ್ಷಣ ಇಲಾಖೆ ಮತ್ತು ಬಾಗಲಕೋಟೆ ಜಿಲ್ಲಾ ಕರಾಟೆ ಅಸೋಸಿಯೇಷನ್ ಸಹಯೋಗದಲ್ಲಿ ಜಿಲ್ಲಾ ಕ್ರೀಡಾಂಗಣದಲ್ಲಿ ಬುಧವಾರ ನಡೆದ ಜಿಲ್ಲಾ ಮಟ್ಟದ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳ ಕರಾಟೆ ಕ್ರೀಡಾಕೂಟದಲ್ಲಿ ಗೆದ್ದ 42 ವಿದ್ಯಾರ್ಥಿಗಳು ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

ಪ್ರಾಥಮಿಕ ವಿಭಾಗ ಬಾಲಕರು: ಕಾರ್ತಿಕ್ ಲಮಾಣಿ, ವೈಭವ ಚವ್ಹಾಣ, ವಿನಾಯಕ ದೊಡಮನಿ, ಸೃಜನ ಗಬ್ಬೂರ, ನಿಶಾಲ್ ಕೋರಾ, ಕಾರ್ತಿಕ್ ಚಲವಾದಿ, ಸುಚಿತ್ ಶಾನವಾಡ, ಮಣಿಕಂಠ ಹುರಕಡ್ಲಿ (ಎಲ್ಲೂರೂ ಬಾಗಲಕೋಟೆ), ಪ್ರಕಾಶ ಗಂಗಿಹಾಳ (ಬೀಳಗಿ).

ಪ್ರಾಥಮಿಕ ವಿಭಾಗ ಬಾಲಕಿಯರು: ಸ್ನೇಹಾ ಮೂಡಲಗಿ, ಸಿಂಚನಾ ಕೋಮಾರ, ಐಶ್ವರ್ಯ ವಡ್ಡರ, ತನುಷಾ ತಳಮುಸರಿ (ಹುನಗುಂದ), ರಂಗವ್ವ ಗೌಡರ, ಉಮಿಕಾ ಬಾತಿ, ಕೃತಿಕಾ ಚಲವಾದಿ (ಬಾಗಲಕೋಟೆ), ಐಶ್ವರ್ಯ ಹೊಸಮನಿ (ಬಾದಾಮಿ), ಭಾಗ್ಯ ಬಿದರಿ (ಮುಧೋಳ).

ಪ್ರೌಢಶಾಲಾ ವಿಭಾಗ ಬಾಲಕರು: ಹನಮಂತ ಜಾಡರ (ಹುನಗುಂದ), ಅರುಣ ವಾಲಿಕಾರ (ಬಾದಾಮಿ), ಮಹಮ್ಮದ್ ಮಾಜ್ ಗಲಗಲಿ, ಕರಣ ರಾಠೋಡ, ಸಂತೋಷ ಲಮಾಣಿ, ಗಣೇಶ ಅಂಬಿಗೇರ, ಪ್ರಜ್ವಲ್ ಬಿರಾದಾರ, ಪ್ರಭು ಪಾಟೀಲ (ಬಾಗಲಕೋಟೆ), ಪೃಧ್ವಿರಾಜ್ ಕಾಖಂಡಕಿ (ಜಮಖಂಡಿ), ಬಸವರಾಜ ಅರಡಿಮಟ್ಟಿ, ಸಂತೋಷ ಹೊಸಮನಿ, ಪ್ರವೀಣ ಕರಿಯಾರ (ಬೀಳಗಿ) ಗುರು ಜತ್ತಿ (ಜಮಖಂಡಿ)

ಪ್ರೌಢಶಾಲಾ ವಿಭಾಗ ಬಾಲಕಿಯರು: ಭಾಗ್ಯಶ್ರೀ ಮಾಚಕನೂರ, ತುಳಸಿ ಲಮಾಣಿ, ಹನ್ಷಿಕಾ ಬಡಿಗೇರ, ಕೀರ್ತಿ ಗರಗದ, ಸುಶ್ಮಿತಾ ಸಿಮಿಕೇರಿ , ಸರಸ್ವತಿ ಕಲ್ಲೋಳ (ಬಾಗಲಕೋಟೆ), ಧನ್ಯಾ ಹಡಪದ (ಹುನಗುಂದ), ಜ್ಯೋತಿ ಹಡಪದ (ಬಾದಾಮಿ), ಕಾರ್ತಿಕಿ ಸುಂತೆ (ಮುಧೋಳ), ಸರಸ್ವತಿ ಮಾಂಗ್, ಆಶಾರಾಣಿ ಹೊಸೂರ (ಜಮಖಂಡಿ).

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.