ಕೊಟ್ಟೂರು: ಸರ್ಕಾರಿ ನೌಕರರ ಸಂಘದ ತಾಲ್ಲೂಕು ಘಟಕದ 20 ಸ್ಥಾನಗಳಿಗೆ ವಿವಿಧ ಇಲಾಖೆಗಳಿಂದ 15 ಸ್ಥಾನಗಳಿಗೆ ಅವಿರೋಧವಾಗಿ ಆಯ್ಕೆಯಾಗಿದ್ದು, ಉಳಿದ 5 ಸ್ಥಾನಗಳಿಗೆ ಸೋಮವಾರ ಚುನಾವಣೆ ನಡೆಯಿತು.

ಅವಿರೋಧ ಆಯ್ಕೆಯಾದವರು: ಯೋಗೀಶ್ವರ ದಿನ್ನೆ (ಪಶುಸಂಗೋಪನೆ), ಎಸ್.ಎಂ.ಗುರುಬಸವರಾಜ್ ಹಾಗೂ ಕೆ. ರಮೇಶ್ (ಕಂದಾಯ ಇಲಾಖೆ), ಎಂ.ಸೋಮಶೇಖರರಾಜ್ ಹಾಗೂ ಎಚ್.ಶಶಿಕಲಾ (ಪ್ರೌಢ ಶಾಲೆ), ಜಗದೀಶ್ಚಂದ್ರ ಬೋಸ್ (ಪದವಿಪೂರ್ವ ಕಾಲೇಜು), ವೀರೇಶ್ ತುಪ್ಪದ (ಸಮಾಜ ಕಲ್ಯಾಣ ಹಾಗೂ ಹಿಂದುಳಿದ ವರ್ಗಗಳ ಇಲಾಖೆ), ಕೆ.ಹೇಮಚಂದ್ರ (ಅರಣ್ಯ ಇಲಾಖೆ), ವಿ.ಮೀನಾಕ್ಷಿ, ಕೆ.ಜಗದೀಶ್, ಬಿ.ಟಿ.ಮಂಜುನಾಥ್, ನೂರ್ ಅಹಮದ್ (ಆರೋಗ್ಯ ಇಲಾಖೆ), ರವಿಕುಮಾರ್ (ಖಜಾನೆ), ಎ.ಕೆ.ವೀರಣ್ಣ (ಎಪಿಎಂಸಿ), ಕೆ.ಪುಷ್ಪಲತಾ (ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಇಲಾಖೆ)

ಶಿಕ್ಷಣ ಇಲಾಖೆಯ ನಾಲ್ಕು ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಜಿ.ಸಿದ್ಧಪ್ಪ, ಎಂ.ಶಿವಕುಮಾರ್, ಎ.ಬಿ.ಗುರುಬಸವರಾಜ್, ಎಸ್.ಚನ್ನೇಶಪ್ಪ ಹಾಗೂ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಇಲಾಖೆಯಿಂದ 1 ಸ್ಥಾನಕ್ಕೆ ಸಿ.ಎಚ್.ಎಂ.ಗಂಗಾಧರ್ ಗೆಲುವು ಸಾಧಿಸಿದ್ದಾರೆ ಎಂದು ಚುನಾವಣಾಧಿಕಾರಿ ಎಸ್ ಸುರೇಶ್ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.