ಶನಿವಾರ, 23 ನವೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ರಾಯಬಾಗ | ಕಬ್ಬು ಸಾಗಿಸುವ ಟ್ರ್ಯಾಕ್ಟರ್‌ಗಳ ಹಾವಳಿ: ಅತಿಯಾದ ವೇಗ, ಮಿತಿಮೀರಿದ ಭಾರ

ಆನಂದ ಮನ್ನಿಕೇರಿ
Published : 23 ನವೆಂಬರ್ 2024, 5:28 IST
Last Updated : 23 ನವೆಂಬರ್ 2024, 5:28 IST
ಫಾಲೋ ಮಾಡಿ
Comments
ಅಂಕಲಿ ರಸ್ತೆ ಮಾರ್ಗ ಮಧ್ಯೆ ಕಂಡುಬಂದ ವಾಹನ ಸವಾರರ ಪರದಾಟ
ಅಂಕಲಿ ರಸ್ತೆ ಮಾರ್ಗ ಮಧ್ಯೆ ಕಂಡುಬಂದ ವಾಹನ ಸವಾರರ ಪರದಾಟ
ಜಿದ್ದಾ ಜಿದ್ದಿನಿಂದ ಟ್ರ್ಯಾಕ್ಟರ್ ಚಾಲನೆ
ಕಬ್ಬು ಸಾಗಿಸುವ ವಾಹನಗಳ ಚಾಲಕರು ನಾ ಮುಂದೆ ತಾ ಮುಂದೆ ಎನ್ನುವಂತೆ ರಸ್ತೆಯಲ್ಲಿ ಜಿದ್ದಾ ಜಿದ್ದಿನಿಂದ ಟ್ರ್ಯಾಕ್ಟರ್‌ ಓಡಿಸುತ್ತಾರೆ. ಇದು ವಾಹನ ಸವಾರರಿಗೆ ತಲೆ ನೋವಾಗಿದೆ. ಅದರಲ್ಲೂ ಡಬಲ್ ಟ್ರಾಲಿಗಳು ಇರುವವರು ಹೆಚ್ಚು ಅಪಾಯಕಾರಿ. ಮತ್ತೆ ಕೆಲವರು ಮುಂದಿನ ಎಂಜಿನ್‌ ಚಕ್ರಗಳನ್ನು ಗಾಳಿಯಲ್ಲಿ ತೂರಿಕೊಂಡೇ ಟ್ರ್ಯಾಕ್ಟರ್‌ ಓಡಿಸುತ್ತಾರೆ. ಅತಿಯಾದ ವೇಗ ಹಾಗೂ ಮಿತಿಮೀರಿದ ಭಾರದಿಂದ ಪ್ರತಿದಿನವೂ ಟ್ರ್ಯಾಕ್ಟರ್‌ ಪಲ್ಟಿಯಾಗುವುದು ಸಾಮಾನ್ಯವಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT