ಬೆಳಗಾವಿ: ಪೊಲೀಸ್ ಇನ್‌ಸ್ಪೆಕ್ಟರ್ (ಸಿವಿಲ್)ಗಳನ್ನು ತಕ್ಷಣದಿಂದ ಜಾರಿಗೆ ಬರುವಂತೆ ವರ್ಗಾವಣೆ ಮಾಡಿ ಸರ್ಕಾರ ಮಂಗಳವಾರ ಆದೇಶಿಸಿದೆ.

ಬಾಗಲಕೋಟೆಯ ಹೆಸ್ಕಾಂನಲ್ಲಿದ್ದ ಮಲ್ಲಿಕಾರ್ಜುನ ಎಸ್. ತುಳಸಿಗೇರಿ ಅವರನ್ನು ಮಾರ್ಕೆಟ್ ಠಾಣೆಗೆ ವರ್ಗಾಯಿಸಲಾಗಿದೆ.

ಎಸಿಬಿಯಲ್ಲಿದ್ದ ಮಂಜುನಾಥ ಹಿರೇಮಠ– ಎಪಿಎಂಸಿ ಠಾಣೆಗೆ, ವಿನಾಯಕ ಬಡಿಗೇರ ಅವರನ್ನು ಟಿಳಕವಾಡಿಯಿಂದ ಶಹಾಪುರ ಠಾಣೆಗೆ, ರಾಘವೇಂದ್ರ ಹವಾಲ್ದಾರ– ಶಹಾಪುರದಿಂದ ಟಿಳಕವಾಡಿಗೆ, ಧೀರಜ್ ಬಿ. ಶಿಂಧೆ– ಖಡೇಬಜಾರ್‌ನಿಂದ ಉದ್ಯಮ ಬಾಗ್ ಠಾಣೆಗೆ, ದಿಲೀಪ ಪಿ. ನಿಂಬಾಳಕರ– ಡಿಸಿಆರ್‌ಇಯಿಂದ ಖಡೇಬಜಾರ್ ಠಾಣೆಗೆ ವರ್ಗಾವಣೆ ಮಾಡಲಾಗಿದೆ.

ಸುದರ್ಶನ ಕೆ. ಪಟ್ಟಣಕುಡೆ– ಎಸಿಬಿಯಿಂದ ಮಹಿಳಾ ಪೊಲೀಸ್ ಠಾಣೆಗೆ, ಜಾವೇದ್ ಎಫ್. ಮುಸಾಪುರಿ– ಎಪಿಎಂಸಿ ಠಾಣೆಯಿಂದ ಎಸಿಬಿಗೆ, ದಯಾನಂದ ಶೇಗುಣಸಿ– ಉದ್ಯಮಬಾಗ್‌ನಿಂದ ಐಎಸ್‌ಡಿಗೆ, ಶ್ರೀದೇವಿ ಎ. ಪಾಟೀಲ–ಮಹಿಳಾ ಠಾಣೆಯಿಂದ ಡಿಎಸ್‌ಬಿಗೆ ವರ್ಗಾಯಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.