ಬೆಂಗಳೂರು: ಮಾನವೀಯ ಕಾರ್ಯಗಳ ಮೂಲಕ ಸಮಾಜಕ್ಕೆ ಮಾದರಿಯಾಗಿರುವ ಬೆಂಗಳೂರಿನ ಆಕರ್ಷ್ ಶ್ರಾಫ್ ಅವರಿಗೆ2021ನೇ ಸಾಲಿನ ‘ಡಯಾನ’ ಗೌರವ ಒಲಿದಿದೆ.

ವೇಲ್ಸ್ನ ರಾಣಿ ಡಯಾನ ಅವರ ನೆನಪಾರ್ಥಕವಾಗಿಈ ಪುರಸ್ಕಾರ ನೀಡಲಾಗುತ್ತದೆ.

ಎಸ್.ಪಿ.ಎ.ಆರ್.ಕೆ. ಸ್ವಯಂ ಸೇವಾ ಸಂಸ್ಥೆಯ (ಎನ್ಜಿಒ) ಸಹ ಸ್ಥಾಪಕರಾಗಿರುವ20ರ ಹರೆಯದ ಆಕರ್ಷ್, ಸಮಾಜಮುಖಿ ಕಾರ್ಯಗಳ ಮೂಲಕ ಎಲ್ಲರ ಮೆಚ್ಚುಗೆ ಗಳಿಸಿದ್ದಾರೆ.

ಇವರ ತಂಡವು ಕೋವಿಡ್ನಿಂದಾಗಿ ಸಂಕಷ್ಟಕ್ಕೆ ಸಿಲುಕಿರುವ ಬಡ ವಿದ್ಯಾರ್ಥಿಗಳಿಗೆ ನೆರವಿನ ಹಸ್ತ ಚಾಚಿದೆ. ಅವರು ಆನ್ಲೈನ್ ತರಗತಿಗಳಲ್ಲಿ ಪಾಲ್ಗೊಳ್ಳಲು ಅಗತ್ಯವಿರುವ ವ್ಯವಸ್ಥೆಯನ್ನೂ ಮಾಡಿದೆ. ಮೊದಲ ಅಲೆಯ ವೇಳೆ ಆಕರ್ಷ್ ಹಾಗೂ ಅವರ ತಂಡದ ಸದಸ್ಯರು11 ಸಾವಿರ ಮಂದಿಗೆ ಪಡಿತರ ಕಿಟ್ ವಿತರಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.