ನಾಯಕನಹಟ್ಟಿ | ಕೆರೆ ಕೋಡಿ ನೀರು ಹರಿದು ಕುಸಿದ ಸೇತುವೆ: ಅಪಾಯಕ್ಕೆ ಆಹ್ವಾನ
ವಿ. ಧನಂಜಯ
Published : 23 ನವೆಂಬರ್ 2024, 5:02 IST
Last Updated : 23 ನವೆಂಬರ್ 2024, 5:02 IST
ಫಾಲೋ ಮಾಡಿ
Comments
ಬೋಸೆದೇವರಹಟ್ಟಿ-ಮಾಳಪ್ಪನಹಟ್ಟಿಯಿಂದ ನಾಯಕನಹಟ್ಟಿಗೆ ಬಂದುಹೋಗಲು ಅತಿ ಸಮೀಪದ ರಸ್ತೆ ಇದಾಗಿದೆ. ಸೇತುವೆ ಕೊಚ್ಚಿಹೋಗಿ ಅಪಾಯಕ್ಕೆ ಆಹ್ವಾನ ನೀಡುತ್ತಿದ್ದು ಪರ್ಯಾಯ ಮಾರ್ಗದಲ್ಲಿ 3 ಕಿ.ಮೀ. ಕ್ರಮಿಸಿ ಊರು ಸೇರುವ ಪರಿಸ್ಥಿತಿ ಎದುರಾಗಿದೆ
ಪಿ.ಓಬಯ್ಯ ಬೋಸೆದೇವರಹಟ್ಟಿ
ಸೇತುವೆ ಕೊಚ್ಚಿಹೋದ ಪರಿಣಾಮ ನಿತ್ಯ ನೂರಾರು ಜನರು ಕಡಿದಾದ ಜಾಗದಲ್ಲಿ ಜೀವ ಕೈಯಲ್ಲಿ ಹಿಡಿದು ಓಡಾಡಬೇಕಾದ ಅನಿವಾರ್ಯತೆ ಇದೆ. ಸೇತುವೆ ಕೊಚ್ಚಿಹೋಗಿ ತಿಂಗಳಾದರೂ ಜನಪ್ರತಿನಿಧಿಯಾಗಲಿ ಅಧಿಕಾರಿಗಳಾಗಲಿ ಇತ್ತ ಗಮನಹರಿಸಿಲ್ಲ