ದಾವಣಗೆರೆ: ಹರಿಹರ ತಾಲ್ಲೂಕಿನ ವಿವಿಧ ಗ್ರಾಮಗಳಲ್ಲಿ ರೈತರ ಪಂಪ್ ಸೆಟ್ ಗಳಲ್ಲಿ ನೀರೆತ್ತುವ ಮೋಟರ್ ಗಳನ್ನು ಕಳ್ಳತನ ಮಾಡುತ್ತಿದ್ದ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.

ಹರಿಹರ ನಗರದ ಸೈಯದ್ ಖಲಂದರ್ ( 24 ), ಸೈಯದ್ ಅಲಿಯಾಸ್ ಸಜ್ಜು (22 ) ಬಂಧಿತರು.

ಬಂಧಿತರಿಂದ 14 ವಿವಿಧ ಕಂಪನಿಗಳಗೆ ಸೇರಿದ ₹3 ಲಕ್ಷ ಬೆಲೆಬಾಳುವ ಮೋಟರ್ ಗಳನ್ನು ವಶಪಡಿಸಿಕೊಂಡಿದ್ದಾರೆ.

ಹರಿಹರ ವೃತ್ತ ಸಿಪಿಐ ಸುರೇಶ್ ಸಗರಿ ಅವರ ನೇತೃತ್ವದಲ್ಲಿ ಹರಿಹರ ಗ್ರಾಮಾಂತರ ಠಾಣೆಯ ಪಿಎಸ್ಐಗಳಾದ ಅರವಿಂದ ಬಿ.ಎಸ್., ಅಬ್ದುಲ್ ಖಾದರ್ ಜಿಲಾನಿ ಎಎಸ್ಐ ತಿಪ್ಪೇಸ್ವಾಮಿ, ಸಿಬ್ಬಂದಿ ಮಹಮ್ಮದ್ ಇಲಿಯಾಸ್, ರಮೇಶ್ ಎನ್. ಬಣಕಾರ ಶ್ರೀಧರ, ಅನಿಲ್ ಕುಮಾರ್ ನಾಯ್ಕ್, ಸಂತೋಶ್ ನಾಯ್ಕ, ಮಹೇಂದ್ರ, ಪ್ರಸನ್ನಕಾಂತ, ರಮೇಶ್, ಪೈರೋಜ್ ಹಾಗೂ ವೆಂಕಟರಮಣ ಅವರು ಪತ್ತೆ ಕಾರ್ಯದಲ್ಲಿ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.