ಮುಳಗುಂದ: ಇಲ್ಲಿಯ ಕೋಟಿಓಣಿಯ ಮಹಾದೇವ ದೇವಸ್ಥಾನದಲ್ಲಿ ರಾಮಚಂದ್ರರಾವ್ ಕುಲಕರ್ಣಿ ಅವರ ನೇತೃತ್ವದಲ್ಲಿ ಬ್ರಾಹ್ಮಣ ಸಮಾಜದ ಸಹಯೋಗದಲ್ಲಿ ಶಿವ ಚಿದಂಬರ ಜಯಂತ್ಯುತ್ಸವದ ಅಂಗವಾಗಿ ಚಿದಂಬರೇಶ್ವರ ತೊಟ್ಟಿಲೋತ್ಸವ ಹಾಗೂ ವಿಶೇಷ ಪೂಜೆ ಗುರುವಾರ ನಡೆಯಿತು.

ಬೆಳಿಗ್ಗೆ ಅರ್ಚಕರಿಂದ ಅಭಿಷೇಕ, ವೇದ ಮಂತ್ರಘೋಷ, ಮಹಾದೇವ ಲಿಂಗಕ್ಕೆ ಅನ್ನದ ಬುತ್ತಿಯ ಅಲಂಕಾರ ಮಾಡಲಾಗಿತ್ತು.

ವಿಪ್ರ ಸಮಾಜದ ಮಹಿಳೆಯರು ತೋಟ್ಟಿಲೋತ್ಸವ ನೆರವೇರಿಸಿದರು. ಉತ್ಸವಕ್ಕೆ ಚಿದಂಬರೇಶ್ವರ ಬೆಳ್ಳಿ ವಿಗ್ರಹ ದೇಣಿಗೆ ನೀಡಿದ ಜಕ್ಕಲಿ ಗ್ರಾಮದ ಮಹಾಂತೇಶ ಕುಲಕರ್ಣಿ ಸೇರಿದಂತೆ ದಾನಿಗಳನ್ನು ಸನ್ಮಾನಿಸಲಾಯಿತು.

ಅರ್ಚಕ ಪ್ರಮೋದ ಡಂಬಳ, ಮುಖಂಡರಾದ ಪಲ್ಲಣ್ಣ ದೊಡ್ಡವಾಡ, ಬಿ.ಟಿ. ಹುಲ್ಲೂರ, ವೀಣಾ ಅಠೋಲೆ, ಗೌರಮ್ಮ ಬಡ್ನಿ, ಹರ್ಷಲಾ ದೇಶಪಾಂಡೆ, ರಾಘವೇಂದ್ರ ಕುಲಕರ್ಣಿ, ವಿಶ್ವನಾಥ ದೇಸಾಯಿ, ಶ್ರೀಪಾದನಾಯಕ ತಮ್ಮಣ್ಣವರ, ಮುರಳೀಧರ ದುರ್ಗಿಗುಡಿ, ಬ್ರಾಹ್ಮಣ ಸಮುದಾಯದ ಹಿರಿಯರು, ಮಹಿಳೆಯರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.