ಶನಿವಾರ, 23 ನವೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಶಿಗ್ಗಾವಿ ಉಪಚುನಾವಣೆ: ಬೊಮ್ಮಾಯಿ ಮಗನ ಮಣಿಸಿದ ಪೈಲ್ವಾನ್

26 ವರ್ಷಗಳ ಬಳಿಕ ಕಾಂಗ್ರೆಸ್‌ಗೆ ಜಯ* ‘ಬಿಜೆಪಿ ಶಾಸಕ ಮುಕ್ತ’ ಜಿಲ್ಲೆ ಹಾವೇರಿ
Published : 23 ನವೆಂಬರ್ 2024, 18:32 IST
Last Updated : 23 ನವೆಂಬರ್ 2024, 18:32 IST
ಫಾಲೋ ಮಾಡಿ
Comments
ಹಾವೇರಿ ಮತ ಎಣಿಕೆ ಕೇಂದ್ರದಲ್ಲಿ ಹಾಜರಿದ್ದ ಭರತ್ ಬೊಮ್ಮಾಯಿ ಸೋಲಿನ ಮುನ್ಸೂಚನೆ ಸಿಗುತ್ತಿದ್ದಂತೆ ಬೆಂಬಲಿಗರ ಜೊತೆ ಕೇಂದ್ರದಿಂದ ನಿರ್ಗಮಿಸಿದರು
ಹಾವೇರಿ ಮತ ಎಣಿಕೆ ಕೇಂದ್ರದಲ್ಲಿ ಹಾಜರಿದ್ದ ಭರತ್ ಬೊಮ್ಮಾಯಿ ಸೋಲಿನ ಮುನ್ಸೂಚನೆ ಸಿಗುತ್ತಿದ್ದಂತೆ ಬೆಂಬಲಿಗರ ಜೊತೆ ಕೇಂದ್ರದಿಂದ ನಿರ್ಗಮಿಸಿದರು
ಯಾಸೀರ ಅಹಮದ್ ಖಾನ್ ಪಠಾಣ
ಯಾಸೀರ ಅಹಮದ್ ಖಾನ್ ಪಠಾಣ
ಕಾಂಗ್ರೆಸ್ ಹರಿಸಿದ ಹಣದ ಹೊಳೆಯಿಂದ ಸೋಲಾಗಿದೆ. ಕಾರಣವೇನು ಎಂಬುದನ್ನು ಚರ್ಚಿಸುತ್ತೇವೆ. ಫಲಿತಾಂಶದ ಬಗ್ಗೆ ಅವಲೋಕಿಸುತ್ತೇವೆ. ಜನಪರ ಕೆಲಸ ಮುಂದುವರಿಸುವೆ
-ಭರತ್ ಬೊಮ್ಮಾಯಿ ಪರಾಭವಗೊಂಡ ಬಿಜೆಪಿ ಅಭ್ಯರ್ಥಿ
ಅಲ್ಪಸಂಖ್ಯಾತ ಸಮುದಾಯದ ಸಾಮಾನ್ಯ ಕುಟುಂಬದ ನನ್ನನ್ನು ಜನರು ಗೆಲ್ಲಿಸಿದ್ದಾರೆ. ದೇಶಕ್ಕೆ ಭಾವ್ಯಕ್ಯದ ಸಂದೇಶ ಸಾರಿದ್ದಾರೆ. ಕ್ಷೇತ್ರದ ಅಭಿವೃದ್ಧಿಗಾಗಿ ದುಡಿಯುವೆ
-ಯಾಸೀರ ಅಹಮದ್ ಖಾನ್ ಪಠಾಣ ವಿಜೇತ ಕಾಂಗ್ರೆಸ್ ಅಭ್ಯರ್ಥಿ
ಜನರ ತೀರ್ಪಿಗೆ ತಲೆಬಾಗುವೆ. ವಿಪರೀತ ಹಣದ ಹೊಳೆ ಹರಿಸಿ ಕಾಂಗ್ರೆಸ್ ಗೆಲುವು ಸಾಧಿಸಿದೆ. ಆಡಳಿತ ಪಕ್ಷ ಎಂಬ ಕಾರಣಕ್ಕೆ ಜನರು ಕಾಂಗ್ರೆಸ್‌ ಅಭ್ಯರ್ಥಿಯನ್ನು ಗೆಲ್ಲಿಸಿದ್ದಾರೆ
-ಬಸವರಾಜ ಬೊಮ್ಮಾಯಿ ಸಂಸದ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT