ವಿರಾಜಪೇಟೆ: ಅಂತರರಾಷ್ಟ್ರೀಯ ಮೆಬುಕನ್ ಗೋಜೂ ರ್ಯೂ ಕರಾಟೆ ಸಂಸ್ಥೆಯಿಂದ ತಮಿಳುನಾಡಿನ ಕೊಯಮತ್ತೂರಿನಲ್ಲಿ ಈಚೆಗೆ ನಡೆದ 17ನೇ ರಾಷ್ಟ್ರ ಮಟ್ಟದ ಮುಕ್ತ ಕರಾಟೆ ಚಾಂಪಿಯನ್ ಶಿಪ್ನಲ್ಲಿ ಪಟ್ಟಣದ ಗೋಜೂ ರ್ಯೂ ಕರಾಟೆ ಶಾಲೆಯ ವಿದ್ಯಾರ್ಥಿಗಳು ಉತ್ತಮ ಸಾಧನೆ ತೋರಿದ್ದಾರೆ.

15 ವಿದ್ಯಾರ್ಥಿಗಳು ಕುಮಿತೆ, ವೈಯಕ್ತಿಕ ಕತ್ತಾ, ಟೀಂ ಕತ್ತಾ ವಿಭಾಗಗಳಲ್ಲಿ ಚಿನ್ನ, ಬೆಳ್ಳಿ ಮತ್ತು ಕಂಚಿನ ಪದಕ ಪಡದುಕೊಂಡಿದ್ದಾರೆ. ಈ ಕರಾಟೆ ಪಟುಗಳಿಗೆ ಕರಾಟೆ ಶಿಕ್ಷಕ ಸೆನ್ಸಾಯಿ ಎಂ.ಬಿ.ಚಂದ್ರನ್ ತರಬೇತಿ ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.