ಜಿಲ್ಲಾ ಉಸ್ತುವಾರಿ ಸಚಿವರಿಂದ ಪ್ರಸ್ತಾವ ಸಲ್ಲಿಕೆ, ಬಜೆಟ್‌ನಲ್ಲಿ ಘೋಷಿಸುವರೇ ಸಿಎಂ?
ಎಂ.ಎನ್.ಯೋಗೇಶ್
Published : 10 ಫೆಬ್ರುವರಿ 2024, 4:53 IST
Last Updated : 10 ಫೆಬ್ರುವರಿ 2024, 4:53 IST
ಫಾಲೋ ಮಾಡಿ
Comments
ಸಂಶೋಧಕರ ವಿರೋಧ ಏಕೆ?
ವಿ.ಸಿ.ಫಾರಂಗೆ ಸಮಗ್ರ ಕೃಷಿ ವಿವಿ ರೂಪಕೊಡುವ ಪ್ರಸ್ತಾವಕ್ಕೆ ಫಾರಂನ ಕೆಲ ಸಂಶೋಧಕರು ಪ್ರಾಧ್ಯಾಪಕರು ವಿಜ್ಞಾನಿಗಳು ವಿರೋಧಿಸಿದ್ದಾರೆ. ಬೆಂಗಳೂರು ವಿವಿ ಅಡಿಯಲ್ಲೇ ಇರಬೇಕು ಪ್ರತ್ಯೇಕ ಸ್ಥಾನ ಬೇಡ ಎಂದು ತಿಳಿಸಿದ್ದಾರೆ. ‘ಬಹುತೇಕ ಪ್ರಾಧ್ಯಾಪಕರು ಬೆಂಗಳೂರು ಮೈಸೂರಿನಲ್ಲಿ ನೆಲೆಸಿದ್ದಾರೆ. ವಿ.ಸಿ.ಫಾರಂ ಕೃಷಿ ವಿವಿಯಾದರೆ ಮಂಡ್ಯದಲ್ಲೇ ಉಳಿಯುವ ಅನಿವಾರ್ಯತೆ ಸೃಷ್ಟಿಯಾಗುತ್ತದೆ ಎಂಬ ಕಾರಣಕ್ಕೆ ಅವರು ವಿರೊಧಿಸುತ್ತಿದ್ದಾರೆ. ಅವರು ತಮ್ಮ ಮನೋಭಾವ ಬದಲಾಯಿಸಿಕೊಳ್ಳಬೇಕು’ ಎಂದು ರೈತ ಮುಖಂಡರು ಹೇಳುತ್ತಾರೆ.