ಸುತ್ತೂರು ಜಾತ್ರೆಯು ಎಲ್ಲರನ್ನೂ ಒಳಗೊಂಡ ಜಾತ್ರೆ. ಧಾರ್ಮಿಕ ಆಚರಣೆ ಜೊತೆಗೆ ಶಿಕ್ಷಣ ಕ್ರೀಡೆ ವಿಚಾರ ವಿನಿಮಯದ ಉತ್ಸವ. ಎಲ್ಲರೂ ಬರಬೇಕು
ಜಯರಾಜೇಂದ್ರ ಸ್ವಾಮೀಜಿ, ಸುತ್ತೂರು ಮಠದ ಕಿರಿಯ ಶ್ರೀಜಾತ್ರೆಯಲ್ಲಿ ವಸ್ತುಪ್ರದರ್ಶನ ಕೃಷಿಮೇಳ ದೇಸಿ ಆಟಗಳು ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಆಹಾರ ಮತ್ತು ಆರೋಗ್ಯದ ಅರಿವಿನ ಜಾತ್ರೆಯಾಗಿದೆ.
ಜಿ.ಎಲ್.ತ್ರಿಪುರಾಂತಕ, ಜಾತ್ರೆಯ ಸಂಯೋಜನಾಧಿಕಾರಿಕೃಷಿಮೇಳದ ಅಂತಿಮ ಸಿದ್ಧತೆಯಲ್ಲಿ ತೊಡಗಿದ್ದ ಕಾರ್ಮಿಕರು
ದಾಸೋಹ ತಯಾರಿಗೆ ಸೋಮವಾರ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಪೂಜೆ ಸಲ್ಲಿಸಿ ಚಾಲನೆ ನೀಡಿದರು
ಅಡುಗೆ ಮನೆಯಲ್ಲಿ ಬೂಂದಿ ತಯಾರಿಯಲ್ಲಿ ನಿರತರಾದ ಬಾಣಸಿಗರು
ತಯಾರಿಸಿದ ಬೂಂದಿಯನ್ನು ಗುಡ್ಡೆ ಮಾಡುತ್ತಿರುವ ಅಡುಗೆ ಕೆಲಸಗಾರರು