ಈ ಯೋಜನೆಯಿಂದ ಮೈಸೂರು ನಗರದ ವ್ಯಾಪ್ತಿಯ ಬಡಾವಣೆಗಳ ಜತೆಗೆ ಇತರ 92 ಗ್ರಾಮಗಳಿಗೂ ನೀರಿನ ಅನುಕೂಲವಾಗಲಿದೆ. ತ್ವರಿತವಾಗಿ ಮುಗಿಸಲು ಸೂಚಿಸುತ್ತಲೇ ಬಂದಿದ್ದೇನೆ
ಜಿ.ಟಿ. ದೇವೇಗೌಡ, ಚಾಮುಂಡೇಶ್ವರಿ ಶಾಸಕ
ಕುಡಿಯುವ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಕೊಂಡುಕೊಳ್ಳುವ ಉದ್ದೇಶದ ಯೋಜನೆ ಇದಾಗಿದೆ. ಕಾಮಗಾರಿ ಪ್ರಗತಿಯಲ್ಲಿದ್ದು ಮೊದಲ ಹಂತ 2025ರ ಜೂನ್‌ಗೆ ಪೂರ್ಣಗೊಳ್ಳಲಿದೆ.
ಆಸಿಫ್ ಇಕ್ಬಾಲ್ ಖಲೀಲ್, ಇಇ, ಕರ್ನಾಟಕ ನಗರ ನೀರು ಸರಬರಾಜು ಹಾಗೂ ಒಳಚರಂಡಿ ಮಂಡಳಿ
ಹಳೇ ಉಂಡುವಾಡಿ ಯೋಜನೆಯ ಸ್ಥಳದಲ್ಲಿ ನಡೆದಿರುವ ಕಾಮಗಾರಿಯನ್ನು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಅಂಜುಂ ಪರ್ವೇಜ್ ಈಚೆಗೆ ವೀಕ್ಷಿಸಿ ಮಾಹಿತಿ ಪಡೆದರು