ರಾಯಚೂರು: ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ 16ನೇ ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮದಲ್ಲಿ 2023-24ನೇ ಸಾಲಿನ ಅತ್ಯುತ್ತಮ ಶಿಕ್ಷಕ, ಅತ್ಯುತ್ತಮ ಸಂಶೋಧನಾ ವಿಜ್ಞಾನಿ, ಅತ್ಯುತ್ತಮ ವಿಸ್ತರಣಾ ವಿಜ್ಞಾನಿ, ಅತ್ಯುತ್ತಮ ಸೇವಾ ಸಿಬ್ಬಂದಿ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಕಲಬುರಗಿ ಜಿಲ್ಲೆಯ ಆಳಂದ ತಾಲ್ಲೂಕಿನ ನಿರಗುಡಿಯ ಸಿದ್ರಾಮಪ್ಪ ಶಿವಶರಣಪ್ಪ ಅವರಿಗೆ ಕೃಷಿ ರತ್ನ ಪ್ರಶಸ್ತಿ, ಪ್ರಮಾಣ ಪತ್ರ ಮತ್ತು ಚಿನ್ನದ ಪದಕ ಪ್ರದಾನ ಮಾಡಲಾಯಿತು.

ರಾಯಚೂರಿನ ಮುಖ್ಯ ಕೃಷಿ ಸಂಶೋಧನಾ ಕೇಂದ್ರದ ಸಹ ಪ್ರಾಧ್ಯಾಪಕ ಆನಂದ ಎನ್. ಅವರಿಗೆ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ, ಎಂ. ನಿಡಗುಂದಿ ಅವರಿಗೆ ಅತ್ಯುತ್ತಮ ಸಂಶೋಧನಾ ವಿಜ್ಞಾನಿ ಪ್ರಶಸ್ತಿ, ಕೊಪ್ಪಳದ ಕೃಷಿ ವಿಸ್ತರಣಾ ಶಿಕ್ಷಣ ಘಟಕದ ಎಂ.ವಿ. ರವಿ ಅವರಿಗೆ ಅತ್ಯುತ್ತಮ ವಿಸ್ತರಣಾ ವಿಜ್ಞಾನಿ ಪ್ರಶಸ್ತಿ ಜತೆಗೆ ಇವರೆಲ್ಲರಿಗೂ ಪ್ರಮಾಣಪತ್ರ ಹಾಗೂ ₹10 ನಗದು ಬಹುಮಾನ ಕೊಡಲಾಯಿತು.

ಶೈಲೇಶ ಬಳಗನೂರ, ಚನ್ನಪ್ಪ ಅಸ್ಕಿಹಾಳ ಅವರಿಗೆ ಅತ್ಯುತ್ತಮ ಸೇವಾ ಸಿಬ್ಬಂದಿ ಪ್ರಶಸ್ತಿ, ಯಲ್ಲಪ್ಪ ಕೆ. ಅಯಾಟಿ ಅವರಿಗೆ ಅತ್ಯುತ್ತಮ ಕ್ಷೇತ್ರ ಸಹಾಯಕ, ಬಾಲಮ್ಮ ಆಂಜಿನೇಯ ಅವರಿಗೆ ಅತ್ಯುತ್ತಮ ಕೃಷಿ ಕಾರ್ಮಿಕ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಅತ್ಯುತ್ತಮ ಸಂಶೋಧನಾ ಪ್ರಕಟಣೆಗೈದ ವಿಜ್ಞಾನಿಗಳಾದ ಶರಣಗೌಡ ಹಿರೇಗೌಡರ, ಎಂ.ಆರ್. ಉಮೇಶ, ಗುರುರಾಜ ಸುಂಕದ, ಸವಿತಾ ಎ.ಎಸ್., ಲಕ್ಷ್ಮಣ, ಪರಮೇಶ ಡಿ., ಎ.ಜಿ. ಶ್ರೀನಿವಾಸ, ಕೆ.ಅಜಿತ್ ಕುಮಾರ, ಅರುಣಕುಮಾರ ಹೊಸಮನಿ, ಜೆ.ಎಂ. ನಿಡಗುಂದಿ, ರಾಜಕುಮಾರ ಆರ್.ಹಳಿದೊಡ್ಡಿ, ವಿಶ್ವನಾಥ ಎಸ್, ಎಸ್.ಜಿ. ಹಂಚಿನಾಳ, ಸುಜಯ ಹುರಳಿ, ಅಂಬರೀಷ್ ಗಾಣಾಚಾರಿ ಅವರಿಗೆ ಪ್ರೋತ್ಸಾಹ ಧನ ನೀಡಲಾಯಿತು.

₹25 ಲಕ್ಷಗಳಿಗಿಂತ ಕಡಿಮೆ ಮೊತ್ತದ ಯೋಜನೆಗಳನ್ನು ಕಾರ್ಯಾಚರಣೆಗೊಳಿಸಿದ ವಿಜ್ಞಾನಿಗಳಾದ ಅರುಣಕುಮಾರ ಹೊಸಮನಿ, ಬಸವಣೆಪ್ಪ ಎಂ.ಎ., ಅಮರೇಶ ವೈ.ಎಸ್., ರಮೇಶ ವೈ.ಎಂ., ಆನಂದ ಎನ್., ಬಸವರಾಜ ಎಸ್.ಕಲ್ಮಠ, ಮಲ್ಲಿಕಾರ್ಜುನ ಕೆಂಗನಾಳ, ಗುರುಪ್ರಸಾದ ಎಚ್. ಅವರಿಗೆ ಪ್ರಶಂಸಾ ಪ್ರಶಸ್ತಿ ಕೊಡಲಾಯಿತು.

ಹೊರಗಿನ ಹಣಕಾಸು ಸಹಾಯದ ಸಂಶೋಧನಾ ಯೋಜನೆಗಳನ್ನು ಕಾರ್ಯಾಚರಣೆಗೊಳಿಸುವ ವಿಜ್ಞಾನಿಗಳಾದ ಮುಕೇಶಕುಮಾರ ಮೀನಾ, ಸುಜಯ ಹುರಳಿ, ಜೆ.ಎಂ. ನಿಡಗುಂದಿ, ಎ.ಜಿ. ಶ್ರೀನಿವಾಸ, ವಿಶ್ವನಾಥ ಎಸ್. ಪರಮೇಶ. ಡಿ. ವಿಜ್ಞಾನಿ, ಅಜಯಕುಮಾರ ಎಂ.ವೈ., ಕೆ.ಅಜಿತಕುಮಾರ, ಬಸವರಾಜ ಕಾಡನ್ನವರ್, ಚಂದ್ರನಾಯ್ಕ್ ಎಂ., ಬದರಿಪ್ರಸಾದ, ಎಸ್.ಜಿ. ಹಂಚಿನಾಳ ಅವರಿಗೆ ಪ್ರೋತ್ಸಾಹ ಧನ ಪ್ರಶಸ್ತಿ ವಿತರಿಸಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.