ಚನ್ನಪಟ್ಟಣ: ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷದ ಮದಗಜಗಳ ಹೋರಾಟದಲ್ಲಿ ಇತರ ರಾಷ್ಟ್ರೀಯ ಪಕ್ಷಗಳ ಅಭ್ಯರ್ಥಿಗಳು, ಪಕ್ಷೇತರರು ಸೇರಿದಂತೆ ಕಣದಲ್ಲಿದ್ದ ಎಲ್ಲಾ 29 ಮಂದಿ ಕೊಚ್ಚಿಹೋಗಿದ್ದಾರೆ.

ಪಕ್ಷೇತರ ಅಭ್ಯರ್ಥಿಗಳಾದ ನಿಂಗರಾಜು ಅವರು 2,352 ಮತ, ಜೆ.ಟಿ. ಪ್ರಕಾಶ್ ಅವರು 1,649 ಮತ, ಸೋಷಿಯಲ್ ಡೆಮಾಕ್ರಾಟಿಕ್ ಪಾರ್ಟಿ ಆಫ್ ಇಂಡಿಯಾದ ಮಹಮೊದ್ ಫಾಸಿಲ್ 957 ಮತ, ಉತ್ತಮ ಪ್ರಜಾಕೀಯ ಪಕ್ಷದ ಪ್ರಜಾಕೀಯ ಅಭಿಷೇಕ್ 437, ಪಕ್ಷೇತರರಾದ ಬಿ.ಸಿ. ದಿನೇಶ್ 344, ಜಯಮಾಲ 320, ಸೈಯದ್ ಆಸಿಫ್ ಬುಕಾರಿ 161 ಮತ ಪಡೆದುಕೊಂಡಿದ್ದಾರೆ. ನೋಟಾಗೆ 427 ಮತಗಳು ಬಂದಿವೆ.
ಉಳಿದಂತೆ ಪಕ್ಷೇತರರು ಸೇರಿದಂತೆ ಕಣದಲ್ಲಿದ್ದ ಉಳಿದವರು ಎರಡಂಕಿ ಮತಗಳನ್ನು ಸಹ ದಾಟಿಲ್ಲ ಎಂಬುದು ವಿಶೇಷವಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.