ಶನಿವಾರ, 23 ನವೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಮಲೆಕುಡಿಯರ ಮನೆ, ಮನಗಳಲ್ಲಿ ಆತಂಕ

ಕೃಷಿ, ಕಾಡುತ್ಪತ್ತಿಯನ್ನೇ ನಂಬಿರುವ ಅರಣ್ಯದಂಚಿನ ನಿವಾಸಿಗಳೇ ಬಲಿಪಶುಗಳು
Published : 23 ನವೆಂಬರ್ 2024, 20:01 IST
Last Updated : 23 ನವೆಂಬರ್ 2024, 20:01 IST
ಫಾಲೋ ಮಾಡಿ
Comments
ಕಾರ್ಕಳ ತಾಲ್ಲೂಕಿನ ಈದು ಗ್ರಾಮಕ್ಕೆ ಈಚೆಗೆ ನಕ್ಸಲರು ಬಂದಿದ್ದಾರೆ ಎಂಬ ಸುದ್ದಿ ಹರಡಿದ ಬಳಿಕ ಕೇರಳ ಪೊಲೀಸರ ತಂಡ ನಾವು ವಾಸಿಸುತ್ತಿರುವ ಪ್ರದೇಶಕ್ಕೆ ಬಂದು ಮಾಹಿತಿ ಕಲೆಹಾಕುತ್ತಿದೆ
ಭಾಸ್ಕರ ಮಲೆಕುಡಿಯ ಕನ್ಯಾಲು ಕಾರ್ಕಳ
ಉಡುಪಿ ಜಿಲ್ಲೆಯಲ್ಲಿ ಮಲೆಕುಡಿಯ ಸಮುದಾಯದ ಕೇವಲ 6 ಮಂದಿ ಮಾತ್ರ ಸರ್ಕಾರಿ ನೌಕರಿಯಲ್ಲಿದ್ದಾರೆ. ಅರಣ್ಯ ಇಲಾಖೆಯಲ್ಲಿ ಸ್ಥಳೀಯ ಅರಣ್ಯ ಬುಡಕಟ್ಟು ಮೀಸಲಾತಿ ನೀಡುತ್ತಿರುವಂತೆ ಇತರ ಇಲಾಖೆಗಳಲ್ಲೂ ನಮಗೆ ಸಿ ಮತ್ತು ಡಿ ದರ್ಜೆ ಹುದ್ದೆಗಳಲ್ಲಿ ಮೀಸಲಾತಿ ನೀಡಬೇಕು
ಗಂಗಾಧರ ಗೌಡ ಉಡುಪಿ ಜಿಲ್ಲಾ ಮಲೆಕುಡಿಯ ಸಂಘದ ಅಧ್ಯಕ್ಷ
ಸರ್ಕಾರವು ನಮಗೆ ಶಾಶ್ವತ ಹಕ್ಕುಪತ್ರ ನೀಡಬೇಕು. ಕಸ್ತೂರಿ ರಂಗನ್‌ ವರದಿಯನ್ನು ಸರ್ಕಾರ ತಿರಸ್ಕರಿಸಿದರೂ ಆ ವರದಿಯಲ್ಲಿ ಉಲ್ಲೇಖಿಸಿರುವ ಪರಿಸರ ಸೂಕ್ಷ್ಮ ಪ್ರದೇಶದಿಂದಾಗಿ ಆತಂಕ ಕಾಡುತ್ತಿದೆ
ಶೇಖರ ಗೌಡ ಅಜ್ಜೋಳಿ ಹೆಬ್ರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT