ಶನಿವಾರ, 23 ನವೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಮುರುಡೇಶ್ವರ | ಮತ್ಸ್ಯಮೇಳ: ಚಿತ್ತಾಕರ್ಷಿಸಿದ ಸಮುದ್ರ ಚಿಪ್ಪು

‘ಸೀ ಗಿಫ್ಟ್’ ಹೆಸರಿನಡಿ ಕೇರಳದ ಅಲೆಪ್ಪಿಯ ಪರಿಸರ ತಜ್ಞರಿಂದ ಪ್ರದರ್ಶನ
Published : 23 ನವೆಂಬರ್ 2024, 5:47 IST
Last Updated : 23 ನವೆಂಬರ್ 2024, 5:47 IST
ಫಾಲೋ ಮಾಡಿ
Comments
ಮುರುಡೇಶ್ವರದಲ್ಲಿ ಆಯೋಜಿಸಿರುವ ರಾಜ್ಯಮಟ್ಟದ ಮತ್ಸ್ಯಮೇಳದಲ್ಲಿ ಆಕರ್ಷಣೆಯ ಕೇಂದ್ರವಾಗಿರುವ ಸಮುದ್ರ ಚಿಪ್ಪುಗಳ ಪ್ರದರ್ಶನವನ್ನು ವೀಕ್ಷಿಸುತ್ತಿರುವ ಯುವತಿಯರು
ಮುರುಡೇಶ್ವರದಲ್ಲಿ ಆಯೋಜಿಸಿರುವ ರಾಜ್ಯಮಟ್ಟದ ಮತ್ಸ್ಯಮೇಳದಲ್ಲಿ ಆಕರ್ಷಣೆಯ ಕೇಂದ್ರವಾಗಿರುವ ಸಮುದ್ರ ಚಿಪ್ಪುಗಳ ಪ್ರದರ್ಶನವನ್ನು ವೀಕ್ಷಿಸುತ್ತಿರುವ ಯುವತಿಯರು
ಪ್ರದರ್ಶನದಲ್ಲಿ ಗಮನಸೆಳೆಯುವ ದೊಡ್ಡ ಗಾತ್ರದ ಚಿಪ್ಪು
ಪ್ರದರ್ಶನದಲ್ಲಿ ಗಮನಸೆಳೆಯುವ ದೊಡ್ಡ ಗಾತ್ರದ ಚಿಪ್ಪು
ಮತ್ಸ್ಯಮೇಳದಲ್ಲಿ ಪ್ರದರ್ಶನಗೊಳ್ಳುತ್ತಿರುವ ಚಿಪ್ಪಿ ಪ್ರದರ್ಶನದಲ್ಲಿ ಗಮನಸೆಳೆದ ಆಕರ್ಷಕ ಚಿಪ್ಪು
ಮತ್ಸ್ಯಮೇಳದಲ್ಲಿ ಪ್ರದರ್ಶನಗೊಳ್ಳುತ್ತಿರುವ ಚಿಪ್ಪಿ ಪ್ರದರ್ಶನದಲ್ಲಿ ಗಮನಸೆಳೆದ ಆಕರ್ಷಕ ಚಿಪ್ಪು
ಸಮುದ್ರ ಚಿಪ್ಪು ಪ್ರದರ್ಶನದಲ್ಲಿ ಚಿತ್ತಾಕರ್ಷಿಸುತ್ತಿದ್ದ ಪಟ್ಟೆ ಚಿತ್ರ ಹೊಂದಿದ್ದ ಚಿಪ್ಪು
ಸಮುದ್ರ ಚಿಪ್ಪು ಪ್ರದರ್ಶನದಲ್ಲಿ ಚಿತ್ತಾಕರ್ಷಿಸುತ್ತಿದ್ದ ಪಟ್ಟೆ ಚಿತ್ರ ಹೊಂದಿದ್ದ ಚಿಪ್ಪು
ಆಕರ್ಷಣೀಯ ವೆಲ್ಕ್ ಮತ್ತು ನೆಸಾರಿಯಸ್ ಪಿಕ್ವಸ್ ಚಿಪ್ಪು ಸಮುದ್ರ ಶಂಖು, ಚಿಪ್ಪು ಕಂಡು ಖುಷಿಪಟ್ಟ ಜನರು ದೇಶದ ವಿವಿಧೆಡೆ 300ಕ್ಕೂ ಹೆಚ್ಚು ಪ್ರದರ್ಶನ ನೀಡಿರುವ ತಜ್ಞ
ಸಮುದ್ರ ಮಾಲಿನ್ಯ ಹೆಚ್ಚಿದಷ್ಟು ಚಿಪ್ಪುಗಳು ಅವನತಿಯತ್ತ ಸಾಗುತ್ತವೆ. ಜತೆಗೆ ಭೂಮಿಯ ಮೇಲೆ ಆಮ್ಲಜನಕದ ಕೊರತೆ ಎದುರಾಗುತ್ತದೆ. ಇದನ್ನು ಪ್ರದರ್ಶನದ ಜತೆಗೆ ಜನರಿಗೆ ಮನವರಿಕೆ ಮಾಡಿಕೊಡುತ್ತಿದ್ದೇನೆ
ಫೀರೋಜ್ ಅಹ್ಮದ್ ಪರಿಸರ ತಜ್ಞ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT