ಕಾರವಾರ: ದೀಪಾವಳಿ ಹಬ್ಬದ ಈ ದಿನಗಳಲ್ಲಿ ಪ್ರಯಾಣಿಕರ ದಟ್ಟಣೆಯನ್ನು ಕಡಿಮೆ ಮಾಡುವ ಸಲುವಾಗಿ ಗುಜರಾತ್ನ ಭಾವನಗರ ಮತ್ತು ಮಂಗಳೂರು ಜಂಕ್ಷನ್ ನಡುವೆ ವಿಶೇಷ ರೈಲು ಸಂಚರಿಸಲಿದೆ. ಇದಕ್ಕೆ ವಿಶೇಷ ಪ್ರಯಾಣ ದರ ನಿಗದಿಯಾಗಿದೆ.

09204ಸಂಖ್ಯೆಯರೈಲು ಅ.30ರಂದು ರಾತ್ರಿ 11ಕ್ಕೆ ಭಾವನಗರದಿಂದ ಸಂಚಾರ ಆರಂಭಿಸಲಿದೆ. ನವೆಂಬರ್ ಒಂದನೇ ತಾರೀಕಿನಂದು ಸಂಜೆ 6.15ಕ್ಕೆ ಮಂಗಳೂರು ಜಂಕ್ಷನ್ಗೆ ಬರಲಿದೆ.09203 ಸಂಖ್ಯೆಯ ರೈಲು ನ.1ರಂದು ಬೆಳಿಗ್ಗೆ 7ಕ್ಕೆ ಮಂಗಳೂರು ಜಂಕ್ಷನ್ನಿಂದ ಹೊರಟು ಮರುದಿನ ಮಧ್ಯಾಹ್ನ 2.50ಕ್ಕೆ ಭಾವನಗರಕ್ಕೆ ತಲುಪಲಿದೆ.

ಈ ರೈಲಿಗೆ ಕಾರವಾರ, ಕುಮಟಾ, ಉಡುಪಿ ಮತ್ತು ಮೂಲ್ಕಿ ರೈಲು ನಿಲ್ದಾಣಗಳಲ್ಲಿ ನಿಲುಗಡೆ ನಿಗದಿ ಮಾಡಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.