ಶನಿವಾರ, 23 ನವೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಕೂಡ್ಲಿಗಿ | ಕೂಲಿಕಾರರ ಕೊರತೆ: ಮರದಲ್ಲೇ ಕೊಳೆತ ಹುಣಸೆ

Published : 15 ಜೂನ್ 2023, 1:02 IST
Last Updated : 15 ಜೂನ್ 2023, 1:02 IST
ಫಾಲೋ ಮಾಡಿ
Comments
ಮರದಿಂದ ಹಣ್ಣು ಕೀಳುವ ನುರಿತ ಕೂಲಿಗಳ ಸಂಖ್ಯೆ ವರ್ಷದಿಂದ ವರ್ಷಕ್ಕೆ ಕಡಿಮೆಯಾಗುತ್ತಿದೆ. ಇದರಿಂದ ಕೂಲಿ ಹೆಚ್ಚಾಗಿದ್ದು ಇನ್ನೂ ಮೂರ್ನಾಲ್ಕು ವರ್ಷಗಳಲ್ಲಿ ಮರದಲ್ಲಿನ ಹಣ್ಣನ್ನು ಕೀಳುವವರು ಸಿಗದೆ ಹೋಗಬಹುದು.
ಸೋಮಯ್ಯನವರ ನಾಗರಾಜ ಹುಣಸೆ ಮರದ ಗುತ್ತಿಗೆದಾರ ಕೂಡ್ಲಿಗಿ
ಹುಣಸೆ ಮರ ಬೆಳೆಯಲು ಉದ್ಯೋಗ ಖಾತ್ರಿಯಲ್ಲಿ ಸಹಾಯ ಮಾಡಲಾಗುತ್ತಿದೆ. ಆದರೆ ಯಾವುದೇ ಹಾನಿಗೆ ಪರಿಹಾರ ನೀಡಲು ಅವಕಾಶವಿಲ್ಲ .
ಹನುಮಪ್ಪ ನಾಯಕ ಸಹಾಯಕ ನಿರ್ದೇಶಕರು ತೋಟಗಾರಿಕೆ ಇಲಾಖೆ ಕೂಡ್ಲಿಗಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT