ದೇವರಹಿಪ್ಪರಗಿ: ಯುವ ಮೋರ್ಚಾ ಕಾರ್ಯಕರ್ತರು ಗಾಂಧೀಜಿ ಹಾಗೂ ಶಾಸ್ತ್ರೀಜಿಯವರ ಉದಾತ್ತ ವಿಚಾರ, ಸರಳತೆ, ಆದರ್ಶಗಳನ್ನು ಮೈಗೂಡಿಸಿಕೊಳ್ಳಲು ಮುಂದಾಗಬೇಕು ಎಂದು ಬಿಜೆಪಿ ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷ ಬಸವರಾಜ್ ಹೂಗಾರ ಹೇಳಿದರು.

ಪಟ್ಟಣದ ಪರದೇಶಿಮಠದ ಆವೋಗೇಶ್ವರ ತಪೋಧಾಮದಲ್ಲಿ ಶುಕ್ರವಾರ ಜರುಗಿದ ಗಾಂಧಿ ಹಾಗೂ ಲಾಲ್ ಬಹಾದ್ದೂರ ಶಾಸ್ತ್ರಿ ಜಯಂತಿ ಕಾರ್ಯಕ್ರಮ ಹಾಗೂ ಸ್ವಚ್ಛ ಭಾರತ ಅಭಿಯಾನದಲ್ಲಿ ಅವರು ಮಾತನಾಡಿದರು.

ದೇವರಹಿಪ್ಪರಗಿ ಮಂಡಲ ಅಧ್ಯಕ್ಷ ಭೀಮನಗೌಡ ಸಿದರಡ್ಡಿ, ರಮೇಶ ಮಸಬಿನಾಳ, ಮಹಾಂತೇಶ ವಂದಾಲ, ಸದಾನಂದ ಅಂಗಡಿ ಮಾತನಾಡಿದರು. ಮಠದ ಶಿವಯೋಗಿ ದೇವರು ಆಶೀರ್ವಚನ ನೀಡಿದರು. ನಂತರ ಕಾರ್ಯಕರ್ತರು ಸ್ವಚ್ಛ ಭಾರತ ಅಭಿಯಾನದ ಅಂಗವಾಗಿ ಮಠದ ಆವರಣವನ್ನು ಸ್ವಚ್ಛಗೊಳಿಸಿ, ಸಸಿ ನೆಟ್ಟರು.

ಬಿಜೆಪಿ ವಿವಿಧ ಮೋರ್ಚಾಗಳ ಪದಾಧಿಕಾರಿಗಳಾದ ರಾಜು ಮೆಟಗಾರ, ದಿನೇಶ ಪಾಟೀಲ, ಭೀಮನಗೌಡ ಲಚ್ಯಾಣ, ಪವನ ಗುಂದಗಿ, ರಾವುತ ಅಗಸರ, ಸಲಬಯ್ಯ ಸದಯ್ಯನಮಠ, ದಯಾನಂದ ಬಂಥನಾಳ, ರಮೇಶ ರೆಡ್ಡಿ, ಶಿವಾನಂದ ದಳವಾಯಿ, ಕಿರಣ ಪಾಟೀಲ, ನೀಲಕಂಠ ಕರಭಂಟನಾಳ, ಪಿಂಟೂ ಬಾಸುತ್ಕರ್, ಶ್ರೀಕಾಂತ ಭಜಂತ್ರಿ ಸೇರಿದಂತೆ ಇತರರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.