ಕನ್ನಡಿಗರಿಗಿಂದು ಸಂಭ್ರಮದ ದಿನ. ಪ್ರತಿಷ್ಠಿತ @UNನಲ್ಲಿ ಕರ್ನಾಟಕದ ಸುಪುತ್ರ @shetty_rishab ಭಾರತವನ್ನು ಪ್ರತಿನಿಧಿಸಿ ಕನ್ನಡದಲ್ಲೇ ಮಾತಾಡುತ್ತಾರೆ ಎಂಬುದು ಕನ್ನಡ ನಾಡಿಗೆ ಹೆಮ್ಮೆ ತಂದಿದೆ. ಕನ್ನಡ, ಕನ್ನಡಿಗರನ್ನು @narendramodi ರವರ ಸರ್ಕಾರವು ಗುರುತಿಸುವ, ಗೌರವಿಸುವ ಯಾವ ಅವಕಾಶವನ್ನೂ ಬಿಟ್ಟಿಲ್ಲ. pic.twitter.com/Q9MOlYTBpl
ಕಾಂತಾರ ಸಿನೆಮಾ ಮೂಲಕ ಕನ್ನಡಿಗರ, ಭಾರತೀಯರ ಮನಗೆದ್ದ @shetty_rishab ಈಗ ವಿಶ್ವ ಸಂಸ್ಥೆಯಲ್ಲಿ ಮಾತನಾಡಿದ ಕನ್ನಡದ ಮೊದಲ ನಟ ಎಂಬ ಹೆಗ್ಗಳಿಕೆ.
ಹಿಂದಿ ಹೇರಿಕೆ ಬಗ್ಗೆ ಮಹಾ ಸುಳ್ಳು ಆರೋಪ ಮಾಡುತ್ತಿರುವ ಹೊತ್ತಿನಲ್ಲಿ ಅವರು ವಿಶ್ವ ಸಂಸ್ಥೆಯಲ್ಲಿ ಕನ್ನಡ ಮಾತನಾಡುವ ಮೂಲಕ ಎಲ್ಲ ಭಾಷೆಗಳಿಗೂ ಸಮಾನ ಅವಕಾಶವಿದೆ ಎಂದು ತೋರಿಸಿಕೊಟ್ಟಿದ್ದಾರೆ.
.@shetty_rishab will be talking about Indian Cinema's role in fostering discussions on environment, climate & conservation, at UNHRC Session in Geneva. CGAPP Director Anindya Sengupta met him on the sidelines of the Session as #Kantara star brings Indian stories to world stage. pic.twitter.com/39ugg0iv12
— Centre for Global Affairs & Public Policy (@CGAPPIndia) March 15, 2023