ಶ್ರೀನಿ ನಟನೆ, ನಿರ್ದೇಶನದ ಚಿತ್ರ ಓಲ್ಡ್ ಮಾಂಕ್ ಬಿಡುಗಡೆ ಮುಹೂರ್ತ ಸಿದ್ಧವಾಗಿದೆ. ಫೆ. 25ಕ್ಕೆ ಚಿತ್ರಮಂದಿರಗಳಲ್ಲಿ ಓಲ್ಡ್‌ಮಾಂಕ್‌ನ್ನು ಚಿತ್ರಮಂದಿರಗಳಲ್ಲಿ ನೊಡಬಹುದು ಎಂದು ಶ್ರೀನಿ ಹೇಳಿದ್ದಾರೆ.

ವಿಕ್ರಾಂತ್ ರೋಣ ಬಿಡುಗಡೆ ಮುಂದಕ್ಕೆ ಹೋದಲ್ಲಿ ಫೆಬ್ರುವರಿಯಲ್ಲಿ ಓಲ್ಡ್‌ಮಾಂಕ್ ಬಿಡುಗಡೆ ಮಾಡುವುದಾಗಿ ಶ್ರೀನಿ ಹೇಳಿದ್ದರು. ಅದರಂತೆ ಕೋವಿಡ್ ಮತ್ತಿತರ ಕಾರಣಗಳಿಂದ ವಿಕ್ರಾಂತ್ ರೋಣ ಬಿಡುಗಡೆ ಮತ್ತೆ ಮುಂದಕ್ಕೆ ಹೋಗಿದೆ. ಇದರಿಂದ ಓಲ್ಡ್‌ಮಾಂಕ್ ಹಾದಿ ಸುಗಮವಾಗಿದೆ.

ಹಿರಿಯ ನಟರಾದ ರಾಜೇಶ್, ಡಿಂಗ್ರಿ ನಾಗರಾಜ್, ಎಸ್.ನಾರಾಯಣ್. ಸಿಹಿಕಹಿ ಚಂದ್ರು, ಅರುಣಾ ಬಾಲರಾಜ್, ಸುನೀಲ್ ರಾವ್, ಸುಜಯ್ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ. ಪ್ರದೀಪ್ ಶರ್ಮಾ ಚಿತ್ರದ ನಿರ್ಮಾಪಕರು. ಭರತ್ ಪರಶುರಾಮ್ ಛಾಯಾಗ್ರಹಣ, ಸೌರಭ್-ವೈಭವ್ ಸಂಗೀತ ನಿರ್ದೇಶನ, ದೀಪು ಎಸ್. ಕುಮಾರ್ ಚಿತ್ರಕ್ಕೆ ಸಂಕಲನ ಮಾಡಿದ್ದಾರೆ.

ಈ ಚಿತ್ರ ಕನ್ನಡ ಹಾಗೂ ತೆಲುಗು ಭಾಷೆಗಳಲ್ಲಿ ಬಿಡುಗಡೆಯಾಗುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.