ಶನಿವಾರ, 23 ನವೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

62 ಅಡಿ ದಾಟಿದ ಭದ್ರಾ ಜಲಾಶಯದ ನೀರಿನ ಮಟ್ಟ: ಜಿಲ್ಲೆಯ ರೈತರ ಸಂಭ್ರಮ ಇಮ್ಮಡಿ

ಜಿ.ಬಿ.ನಾಗರಾಜ್‌
Published : 21 ಜುಲೈ 2024, 4:38 IST
Last Updated : 21 ಜುಲೈ 2024, 4:38 IST
ಫಾಲೋ ಮಾಡಿ
Comments
ಭದ್ರಾ ಜಲಾಶಯದ ನೀರಿಮ ಮಟ್ಟ ಹೆಚ್ಚಾಗಿದ್ದು ಆಶಾದಾಯಕ ಬೆಳವಣಿಗೆ. ಭತ್ತದ ನಾಟಿ ಸಸಿ ಮಡಿ ಮಾಡಿಕೊಳ್ಳಲು ರೈತರು ಸಜ್ಜಾಗುತ್ತಿದ್ದಾರೆ. ನೀರಿನ ಮಿತ ಬಳಕೆಗೆ ಹೆಚ್ಚು ಗಮನ ಹರಿಸಿದರೆ ಅನುಕೂಲ.
ತೇಜಸ್ವಿ ಪಟೇಲ್‌, ರೈತ ಮುಖಂಡ
ಭದ್ರಾ ಜಲಾನಯನ ಪ್ರದೇಶದಲ್ಲಿ ಉತ್ತಮ ಮಳೆಯಾಗುತ್ತಿದೆ. ನೀರಿನ ಒಳಹರಿವು ಜಲಾಶಯ ಭರ್ತಿಯಾಗುವ ಭರವಸೆ ಮೂಡಿಸಿದೆ. ಜಲಾಶಯದ ನೀರನ್ನು ನದಿಗೆ ಹರಿಸುವ ಮುನ್ನ ನಾಲೆಗೆ ಬಿಟ್ಟರೆ ಒಳಿತು.
ಎಚ್‌.ಆರ್‌.ಲಿಂಗರಾಜ, ಜಿಲ್ಲಾ ಘಟಕದ ಅಧ್ಯಕ್ಷ ಭಾರತೀಯ ರೈತ ಒಕ್ಕೂಟ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT