ಮೋದಿ ತಮ್ಮನ್ನು ಸಾಮ್ರಾಟ ಎಂದು ಭಾವಿಸಿ, ಅವರ ಆಸ್ಥಾನದಲ್ಲಿ ಇರುವವರೆಲ್ಲ ಅವರನ್ನು ದೇವರೆಂದು ಹೇಳಲು ಪ್ರಾರಂಭಿಸಿದ್ದಾರೆ ಎಂದರೆ ‘ಪಾಪದ ಲಂಕೆ’ ಮುಳುಗುವ ಕಾಲ ಸನ್ನಿಹಿತವಾಗಿದೆ ಎಂದೇ ಅರ್ಥ
–ರಾಹುಲ್ ಗಾಂಧಿ, ಕಾಂಗ್ರೆಸ್ ನಾಯಕ
ಇದು ದುರಹಂಕಾರದ ಪರಮಾವಧಿ. ದೇವರನ್ನೇ ಮೋದಿ ಭಕ್ತ ಎನ್ನುವುದು ಭಗವಂತನಿಗೆ ಮಾಡಿದ ಅವಮಾನ