ನವದೆಹಲಿ: ಇಲ್ಲಿನ ದ್ವಾರಕಾ ಪ್ರದೇಶದಲ್ಲಿ ಮೂವರು ಮಹಿಳಾ ಡ್ರಗ್ ದಂಧೆಕೋರರನ್ನು ಬಂಧಿಸಿರುವ ಪೊಲೀಸರು, 351 ಗ್ರಾಂ ಹೆರಾಯಿನ್‌ನನ್ನು ವಶಪಡಿಸಿಕೊಂಡಿದ್ದಾರೆ.

ಸೆಕ್ಟರ್-16ರಲ್ಲಿ ರೂಬಿ ಎಂಬ ಮಹಿಳೆ ಅಕ್ರಮ ಹೆರಾಯಿನ್ ಮಾದಕ ದ್ರವ್ಯವನ್ನು ಮಾರಾಟ ಮಾಡುತ್ತಿರುವ ಬಗ್ಗೆ ಫೆಬ್ರುವರಿ7ರಂದು ಖಚಿತ ಮಾಹಿತಿ ದೊರಕಿತ್ತು’ ಎಂದು ದ್ವಾರಕಾ ವಲಯದ ಡಿಸಿಪಿ ಎಂ. ಹರ್ಷವರ್ಧನ್ ತಿಳಿಸಿದ್ದಾರೆ.

ಮಾಹಿತಿ ಆಧಾರದ ಮೇಲೆ ದಾಳಿ ನಡೆಸಿದ ಪೊಲೀಸರ ತಂಡವು ಮಹಿಳೆಯನ್ನು ಬಂಧಿಸಿದೆ. ಈ ವೇಳೆ ಆಕೆಯ ವಶದಲ್ಲಿದ್ದ 55 ಗ್ರಾಂ ತೂಕದ ಹೆರಾಯಿನ್ ವಶಪಡಿಸಿಕೊಳ್ಳಲಾಯಿತು ಎಂದು ಅವರು ಹೇಳಿದ್ದಾರೆ.

ವಿಚಾರಣೆ ವೇಳೆ ರೂಬಿ ನೀಡಿದ ಮಾಹಿತಿ ಆಧರಿಸಿ ಗೀತಾ ಅವರನ್ನು ನಜಾಫ್‌ಗಢ ಪ್ರದೇಶದಲ್ಲಿ ಹಾಗೂ ಮೋನಿಕಾರನ್ನು ಶಿವ ಎನ್‌ಕ್ಲೇವ್‌ನಲ್ಲಿ ಪೊಲೀಸರು ಬಂಧಿಸಿದ್ದಾರೆ. ಗೀತಾ ವಶದಲ್ಲಿದ್ದ ಒಟ್ಟು 31 ಗ್ರಾಂ ಹಾಗೂ ಮೋನಿಕಾ ಬಳಿ ಇದ್ದ 265 ಗ್ರಾಂ ಹೆರಾಯಿನ್ ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

ಇವನ್ನೂ ಓದಿ: ಗೆಳತಿಯನ್ನು ಕೊಂದು ಶವವನ್ನು ಫ್ರಿಡ್ಜ್ನಲ್ಲಿಟ್ಟು ಬೇರೊಂದು ಮದುವೆ: ಆರೋಪಿ ಬಂಧನ

ಕೇರಳ ಸಿಎಂ ಪಿಣರಾಯಿ ವಿಜಯನ್ ಅವರ ಮಾಜಿ ಪ್ರಧಾನ ಕಾರ್ಯದರ್ಶಿಯನ್ನು ಬಂಧಿಸಿದ ಇ.ಡಿ

ಕೋಲಿ ಸಮುದಾಯ ಪರಿಶಿಷ್ಟ ಪಂಗಡಕ್ಕೆ : ತೀರ್ಮಾನ ಕೈಗೊಳ್ಳದ ಕೇಂದ್ರ ಸರ್ಕಾರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.