ಕೂದಲು ಮತ್ತು ಚರ್ಮ ಆರೋಗ್ಯ ರಕ್ಷಣೆಯ ಅಶ್ಯೂರ್ ಕ್ಲಿನಿಕ್ ಇಂದಿರಾನಗರದ ಎಚ್ಎಎಲ್ 2ನೇ ಹಂತದ 80 ಅಡಿ ರಸ್ತೆಯಲ್ಲಿತನ್ನ ಹೊಸ ಶಾಖೆಯನ್ನು ಭಾನುವಾರ ಆರಂಭಿಸಿತು.

ಬಾಲಿವುಡ್ ನಟಿ ಕೃತಿ ಖರಬಂದ ಉದ್ಘಾಟಿಸಿದರು. ಸಂಸ್ಥಾಪಕಡಾ.ಅಭಿಷೇಕ್ ಪಿಳನಿ ಮತ್ತು ಡಾ.ಪ್ರಿಯಾಂಕ ದೇಸಾಯಿ ಪಿಳನಿ ಅವರು ಮುಂಬೈ, ಸೂರತ್ ಮತ್ತು ರಾಯಪುರದಲ್ಲಿ ಯಶಸ್ವಿಯಾಗಿ ಐದು ಕ್ಲಿನಿಕ್ಗಳನ್ನು ಆರಂಭಿಸಿ ಹೆಸರಾದವರು. ಇದೀಗ ನಗರದಲ್ಲಿ ಕ್ಲಿನಿಕ್ ಆರಂಭಿಸಿದ್ದಾರೆ.

ಅಶ್ಯೂರ್ ಕ್ಲಿನಿಕ್ ಭಾರತದಲ್ಲಿ ಫಾಲಿಕ್ಯುಲರ್ ಯೂನಿಟ್ ಎಕ್ಸ್ಟ್ರಾಕ್ಷನ್ (ಎಫ್ಯುಇ) ಅನ್ನು ಹೊಂದುವ ಮೂಲಕ ಹೆಸರಾಗಿದೆ. ಹೆಚ್ಚಿನ ಮಾಹಿತಿಗಾಗಿ:+91 9845144299

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.