ಸೇಲಂ, ತಮಿಳುನಾಡು: ಚೆನ್ನೈ ನಗರದಲ್ಲಿ ‘ಫಾರ್ಮುಲಾ 4 ನೈಟ್ ಸ್ಟ್ರೀಟ್ ರೇಸ್’ ಆಯೋಜಿಸುವ ಡಿಎಂಕೆ ಸರ್ಕಾರದ ನಿರ್ಧಾರಕ್ಕೆ ಎಐಎಡಿಎಂಕೆ ಆಕ್ರೋಶ ವ್ಯಕ್ತಪಡಿಸಿದೆ.

ಜನರು ಅಭಿವೃದ್ಧಿ ಕಾರ್ಯಗಳ ನಿರೀಕ್ಷೆಯಲ್ಲಿ ಇರುವಾಗ, ತೆರಿಗೆ ಹಣ ಬಳಸಿ ಸರ್ಕಾರ ಈ ಸ್ಪರ್ಧೆ ಆಯೋಜಿಸುತ್ತಿದೆ ಎಂದು ಪಕ್ಷದ ಪ್ರಧಾನ ಕಾರ್ಯದರ್ಸಿ ಎಡಪ್ಪಾಡಿ ಕೆ.ಪಳನಿಸ್ವಾಮಿ ಟೀಕಿಸಿದ್ದಾರೆ.

ಸ್ಪರ್ಧೆಗೆ ವೆಚ್ಚ ಮಾಡುತ್ತಿರುವ ಮೊತ್ತವನ್ನು ಅಭಿವೃದ್ಧಿ ಕಾರ್ಯಗಳಿಗೆ ಬಳಸುವುದು ಸೂಕ್ತ ಎಂದರು.

ವಿರೋಧಪಕ್ಷದ ನಾಯಕರೂ ಆದ ಪಳನಿಸ್ವಾಮಿ ಅವರು, ಇಂತಹ ಕಾರ್ಯಕ್ರಮ ಆಯೋಜಿಸುವುದೇ ಉದ್ದೇಶವಾಗಿದ್ದರೆ, ಮದ್ರಾಸ್ ಮೋಟಾರ್ ರೇಸ್ ಟ್ರ್ಯಾಕ್ ಅನ್ನು ಚೆನ್ನೈನ ಬದಲಿಗೆ ಇರುಂಗಟ್ಟುಕೊಟ್ಟೈನಲ್ಲಿ ಆಯೋಜಿಸಬಹುದು. ಎಐಎಡಿಎಂಕೆ ಸರ್ಕಾರ ಇದನ್ನು ಆಯೋಜಿಸಿತ್ತು. ಇದರಿಂದ ರೈಲ್ವೆ ನಿಲ್ದಾಣ, ಆಸ್ಪತ್ರೆಗಳಿರುವ ನಗರದಲ್ಲಿ ವಾಹನ ದಟ್ಟಣೆ ತಪ್ಪಲಿದೆ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.